12 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ

7

12 ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ

Published:
Updated:

ವಿಜಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯು 2013-14ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದೆ.ಪ್ರಾಥಮಿಕ ಶಾಲಾ ವಿಭಾಗ: ಬಸವನ ಬಾಗೇವಾಡಿ ತಾಲ್ಲೂಕು ಮುತ್ತಗಿ ಕೆಬಿಎಸ್‌ನ ಕೆ.ಬಿ. ನಡಕಟ್ಟಿ, ವಿಜಾಪುರ ನಗರ ವಲಯದ ಕೆಬಿಎಸ್ ನಂ.-51ರ ಬಿ.ಎಸ್. ತರಲಗಟ್ಟಿ, ವಿಜಾಪುರ ಗ್ರಾಮೀಣ ವಲಯದ ಹೊನವಾಡ ಕೆಜಿ ಎಸ್‌ನ ಬಿ.ಎಸ್. ಹರೋಲಿ, ಚಡಚಣ ವಲಯ ಹಾವಿನಾಳದ ಯುಬಿಎಚ್‌ಪಿಎಸ್‌ನ ಎಚ್.ಎಂ. ಪಟೇಲ್, ಇಂಡಿ ವಲಯದ ಶಿರಕನಹಳ್ಳಿಯ ಎಚ್‌ಪಿಎಸ್‌ನ ಆರ್.ಎಸ್. ಗೌಡಗಾವಿ, ಸಿಂದಗಿ ವಲಯದ ಬಿಂಜಲಭಾವಿಯ ಕೆಬಿಎಚ್‌ಪಿಎಸ್‌ನ ಎಲ್.ಎಂ. ರಜಪೂತ, ಮುದ್ದೇ ಬಿಹಾಳ ತಾಲ್ಲೂಕು ಸೋಮನಾಳ ಎಚ್‌ಪಿಎಸ್‌ನ ಸಿ.ಎಸ್. ಹಡಪದ.ಮಾಧ್ಯಮಿಕ ಶಾಲಾ ವಿಭಾಗ: ಬಸವನ ಬಾಗೇವಾಡಿ ತಾಲ್ಲೂಕು ರೋಣಿಹಾಳ ಯಡೆಯೂರು ಸಿದ್ಧ ಲಿಂಗೇಶ್ವರ ಪ್ರೌಢ ಶಾಲೆಯ           ಎಸ್.ಎಸ್. ಹಿರೆಣ್ಣವರ, ವಿಜಾಪುರದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಆರ್.ಎ. ಇನಾಮದಾರ, ವಿ.ಭ. ದರಬಾರ ಪ್ರೌಢ ಶಾಲೆಯ ಎಸ್.ಸಿ. ನಡಕಟ್ಟಿ, ಚಡಚಣ ವಲಯ ಉಮರಾಣಿಯ ಸರ್ಕಾರಿ ಪ್ರೌಢ ಶಾಲೆಯ ಎಸ್.ಐ. ಚನಗೊಂಡ, ಸಿಂದಗಿ ಆದರ್ಶ ವಿದ್ಯಾಲಯದ ಎಸ್.ಕೆ. ಗುಗ್ಗರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry