ಗುರುವಾರ , ಆಗಸ್ಟ್ 22, 2019
27 °C

12 ಸಚಿವರ ರಾಜೀನಾಮೆ

Published:
Updated:

ಹೈದರಾಬಾದ್: ತೆಲಂಗಾಣ ರಚನೆ ವಿರೋಧಿಸಿ ಸೀಮಾಂಧ್ರ ಮತ್ತು ರಾಯಲಸೀಮೆಯ 12 ಸಚಿವರು, ಕಾಂಗ್ರೆಸ್ ಮತ್ತು ಟಿಡಿಪಿಯ ಒಂಬತ್ತು ವಿಧಾನ ಪರಿಷತ್ ಸದಸ್ಯರು ಸೇರಿದಂತೆ 37 ಶಾಸಕರು ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರು: ಕೆ. ಸುಧಾಕರ್, ಉಗ್ರನರಸಿಂಹ ರೆಡ್ಡಿ, ಮುರಳಿಕೃಷ್ಣ, ದಗ್ಗುಬಾಟಿ, ಜೆ.ಸಿ. ದಿವಾಕರ ರೆಡ್ಡಿ, ಆದಿನಾರಾಯಣ ರೆಡ್ಡಿ, ಕಮಲಮ್ಮ, ಎ. ರಾಮಾನಾರಾಯಣ ರೆಡ್ಡಿ,  ಮಲ್ಲಡಿ ವಿಷ್ಣು, ಉಷಾರಾಣಿ, ನಾಗೇಶ್ವರ ರಾವ್, ವೆಂಕಟ ರೆಡ್ಡಿ, ಚ. ವೆಂಕಟರಾಮಯ್ಯ, ಕೇಥಿ ರೆಡ್ಡಿ, ವೆಲ್ಲಂಪಲ್ಲಿ ಶ್ರೀನಿವಾಸ್, ಕೋತಪಲ್ಲಿ, ಕಣ್ಣಬಾಬು, ವಂಗಾಗೀತಾ, ಸುಧಾಕರ ಬಾಬು, ರುದ್ರರಾಜು, ಮೊಹಮ್ಮದ್ ಜಾನಿ, ತಿಪ್ಪೇಸ್ವಾಮಿ.ರಾಜೀನಾಮೆ ನೀಡಿರುವ ಟಿಡಿಪಿ ಶಾಸಕರು: ದೇವಿನೆನಿ ಉಮಾಮಹೇಶ್ವರ ರಾವ್, ಟಿ. ಪ್ರಭಾಕರ್, ಪಯ್ಯವುಲಾ ಕೇಶವ್, ಪರಿತಲಾ ಸುನೀತಾ, ಕಂಡಿಕೊಂಡ ಪ್ರಸಾದ್, ಪಾರ್ಥಸಾರಥಿ, ಪಲ್ಲೆ ರಘುನಾಥ ರೆಡ್ಡಿ, ಅಬ್ದುಲ್ ಘನಿ.

Post Comments (+)