ಮಂಗಳವಾರ, ನವೆಂಬರ್ 19, 2019
28 °C

13 ಕೆಎಎಸ್ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಚುನಾವಣಾ ಆಯೋಗದ ಸೂಚನೆ ಮೇರೆಗೆ 13 ಮಂದಿ ಕೆ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಬಿ.ಬಿ. ಕಾವೇರಿ (ಹೆಚ್ಚುವರಿ ಆಯುಕ್ತರು, ಬಿಬಿಎಂಪಿ-ಕೇಂದ್ರ), ಬಿ.ಹೀರಾ ನಾಯಕ್ (ಹೆಚ್ಚುವರಿ ಆಯುಕ್ತರು, ಮಹದೇವಪುರ ವಲಯ, ಬಿಬಿಎಂಪಿ), ಎಸ್.ಬಿ.ಶೆಟ್ಟಣ್ಣನವರ (ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ), ಕೆ.ಎಂ.ಗಾಯತ್ರಿ (ವಿಶೇಷ ಜಿಲ್ಲಾಧಿಕಾರಿ, ಭೂಸ್ವಾಧೀನ, ಬೆಳಗಾವಿ), ಮಹಾಂತೇಶ ಬೀಳಗಿ (ಉಪ ಕಾರ್ಯದರ್ಶಿ, ಹಾವೇರಿ ಜಿಲ್ಲಾ ಪಂಚಾಯಿತಿ).ಎಸ್.ಜಿ.ಸೋಮಶೇಖರ್ (ಉಪ ವಿಭಾಗಾಧಿಕಾರಿ, ಬಳ್ಳಾರಿ), ವಿ.ನಾಗರಾಜ್ (ವಿಶೇಷ ಭೂಸ್ವಾಧೀನಾಧಿಕಾರಿ, ಹರಿಹರ), ವೆಂಕಟಾಚಲಪತಿ (ಉಪ ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ). ರಾಜೇಂದ್ರ ಪ್ರಸಾದ (ಉಪ ವಿಭಾಗಾಧಿಕಾರಿ, ರಾಮನಗರ),  ತಬಸಂ ಜಹೀರಾ (ವಿಶೇಷ ಭೂಸ್ವಾಧೀನಾಧಿಕಾರಿ, ಮಂಡ್ಯ), ಜಿ.ಸುರೇಶ (ವಿಶೇಷ ಭೂಸ್ವಾಧೀನಾಧಿಕಾರಿ, ಹಾಸನ), ಸಿ.ನಾಗರಾಜು (ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಮಂಗಳೂರು).

ಪ್ರತಿಕ್ರಿಯಿಸಿ (+)