ಬುಧವಾರ, ಜೂನ್ 16, 2021
28 °C

14 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹದಿನಾಲ್ಕು ಮಂದಿ ಹಿರಿಯ ಕೆ.ಎ.ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.ಎಂ.ಕೆ.ಶ್ರೀರಂಗಯ್ಯ– ಹೆಚ್ಚುವರಿ ಜಿಲ್ಲಾಧಿಕಾರಿ, ಚಿತ್ರದುರ್ಗ.

ಕೆ.ಪಿ.ಹೊನಕೇರಿ– ಜಂಟಿ ನಿರ್ದೇಶ­ಕರು (ಆಡಳಿತ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಕವಿತಾ ಎಸ್‌ ಮನ್ನಿಕೇರಿ– ಹೆಚ್ಚುವರಿ ಜಿಲ್ಲಾಧಿಕಾರಿ, ವಿಜಾಪುರ.

ಕೆ.ಶ್ರೀನಿವಾಸ– ಹೆಚ್ಚುವರಿ ಜಿಲ್ಲಾಧಿ­ಕಾರಿ, ಧಾರವಾಡ.

ಎಂ.ಎಸ್‌.ಅರ್ಚನಾ– ಹೆಚ್ಚುವರಿ ಜಿಲ್ಲಾಧಿಕಾರಿ, ಚಿಕ್ಕಮಗಳೂರು.

ಶಿವಾನಂದ ಕಾಪಸಿ– ಹೆಚ್ಚುವರಿ ಜಿಲ್ಲಾಧಿಕಾರಿ, ಮೈಸೂರು.

ಗಂಗೂಬಾಯಿ ಆರ್‌.ಮಾನಕರ– ಹೆಚ್ಚುವರಿ ಜಿಲ್ಲಾಧಿಕಾರಿ, ಯಾದಗಿರಿ.

ಎನ್‌.ಎಂ.ನಾಗರಾಜ್‌– ಹೆಚ್ಚುವರಿ ಜಿಲ್ಲಾಧಿಕಾರಿ, ಶಿವಮೊಗ್ಗ.

ಎನ್‌.ತಿಪ್ಪೇಸ್ವಾಮಿ– ವಿಶೇಷ ಭೂ­ಸ್ವಾ­ಧೀ­ನಾಧಿ­ಕಾರಿ, ಹಿಡ್ಕಲ್‌ ಜಲಾ­ಶಯ, ಬೆಳಗಾವಿ.

ತಪಸಂ ಜಹೇರಾ– ಜಿಲ್ಲಾಧಿ­ಕಾರಿ, ಹಿಂದುಳಿದ ವರ್ಗಗಳ ಇಲಾಖೆ, ದಾವಣಗೆರೆ.

ಡಾ.ವಿ.ವೆಂಕಟೇಶಮೂರ್ತಿ– ವಿಶೇಷ ಕರ್ತವ್ಯಾಧಿಕಾರಿ, ವೈದ್ಯಕೀಯ ಶಿಕ್ಷಣ ಸಚಿವರ ಕಚೇರಿ.

ಭೀಮಾಶಂಕರ– ಉಪ ವಿಭಾಗಾಧಿ­ಕಾರಿ, ಸೇಡಂ.

ಅನಿತಾಲಕ್ಷ್ಮಿ– ಉಪ ವಿಭಾಗಾಧಿ­ಕಾರಿ, ಮಧುಗಿರಿ.

ಬಿ.ಬಿ.ಸರೋಜಾ– ಉಪ ವಿಭಾಗಾಧಿಕಾರಿ, ಚಿತ್ರದುರ್ಗ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.