ಶನಿವಾರ, ಜೂನ್ 19, 2021
27 °C

14 ಭಾರತೀಯರಿಗೆ ‘ಜಾಗತಿಕ ಯುವ ನಾಯಕ’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವ ಆರ್ಥಿಕ ವೇದಿಕೆಯ ಪ್ರಸಕ್ತ ವರ್ಷದ ‘ಜಾಗತಿಕ ಯುವ ನಾಯಕರು’ ಗೌರವಕ್ಕೆ ಭಾರತದ 14 ಯುವ ಸಾಧಕರು ಆಯ್ಕೆಯಾಗಿದ್ದಾರೆ.ಬಾಲಿವುಡ್‌ ಚಿತ್ರ ನಿರ್ದೇಶಕ ಹಾಗೂ ನಟ ಫರ್‍ಹಾನ್‌ ಅಖ್ತರ್‌, ವಿಪ್ರೊ ಮುಖ್ಯಸ್ಥ ಅಜೀಮ್‌ ಪ್ರೇಮ್ ಜಿ  ಪುತ್ರ ರಿಶಾದ್‌, ಎಚ್‌ಸಿಎಲ್‌ ಮುಖ್ಯಕಾರ್ಯ­ನಿರ್ವಹಣಾಧಿಕಾರಿ ರೋಶನಿ ನಾಡರ್‌ ಮಲ್ಹೋತ್ರಾ, ಪಿರಮಲ್‌ ಇಂಡ­ಸ್ಟ್ರೀಸ್‌ನ ನಂದಿನಿ ಪಿರಮಲ್‌, ಫ್ಲಿಫ್‌­ಕಾರ್ಟ್‌ ಸಿಇಒ ಸಚಿನ್‌ ಬನ್ಸಲ್‌, ಸಂಸದ ಹಾಗೂ ಬಿಜೆಪಿ ಯುವ ಘಟಕದ ಅಧ್ಯಕ್ಷ ಅನುರಾಗ್‌ ಠಾಕೂರ್ ಗೌರವಕ್ಕೆ ಪಾತ್ರರಾದ  ಪ್ರಮುಖರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.