1501 ಎಳ್ಳಿನ ಗಣಪ

7

1501 ಎಳ್ಳಿನ ಗಣಪ

Published:
Updated:

ಒಂದೇ ಅಕ್ಕಿ ಕಾಳಿನ ಮೇಲೆ 515 ಅಕ್ಷರಗಳನ್ನು ಬರೆದು ಗಿನ್ನೆಸ್‌ ಮತ್ತು ಲಿಮ್ಕಾ ದಾಖಲೆ ಮಾಡಿರುವ ಎನ್‌.ಎಸ್‌.ಅನಂತಕುಮಾರ್ ಅವರ ನಾಟ್ಯ ಗಣಪತಿ ವಿಗ್ರಹದ ಮೇಲೆ 1501 ಎಳ್ಳುಗಳ ಮೇಲೆ ಗಣೇಶನ್ನು ಚಿತ್ರಿಸಿರುವ ಹಾಗೂ 108 ಅಷ್ಟೋತ್ತರ ಬರೆದಿರುವ ಕಲಾಕೃತಿಗಳನ್ನು ಗಿರಿನಗರ 2ನೇ ಹಂತದಲ್ಲಿರುವ ‘ಅನಂತಸೂಕ್ಷ್ಮ’ ಚಿತ್ರಕಲಾಲಯದಲ್ಲಿ ವೀಕ್ಷಣೆಗೆ ಇಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry