16ಕ್ಕೆ `ವಿಜಯ ದಿವಸ'

7

16ಕ್ಕೆ `ವಿಜಯ ದಿವಸ'

Published:
Updated:

ಬೆಂಗಳೂರು: ಬಾಂಗ್ಲಾದೇಶ ವಿಮೋಚನೆಗಾಗಿ 1971ರಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣಾರ್ಥ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಘಟಕದ ವತಿಯಿಂದ ಇದೇ 16ರಂದು `ವಿಜಯ ದಿವಸ' ಹಮ್ಮಿಕೊಳ್ಳಲಾಗಿದೆ.ನಗರದ ಹಲಸೂರು ಕೆರೆ ಸಮೀಪ ಇರುವ ಆರ್‌ಬಿಎನ್‌ಎಂಎಸ್ ಮೈದಾನದಲ್ಲಿ ಸಂಜೆ 4.25ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ ಎಂದು  ನಿವೃತ್ತ ಸೇನಾಧಿಕಾರಿ ಎಸ್.ಎಸ್.ರಾಜನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಈ ಯುದ್ಧದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಪಾಕ್ ಸೇನೆಯನ್ನು ಸದೆಬಡಿಯಲಾಯಿತು. ಇದರಲ್ಲಿ 3853 ಭಾರತೀಯ ಯೋಧರು ಹುತಾತ್ಮರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry