16 ಹೊಸ ಮತದಾನ ಕೇಂದ್ರಕ್ಕೆ ಅಸ್ತು

7

16 ಹೊಸ ಮತದಾನ ಕೇಂದ್ರಕ್ಕೆ ಅಸ್ತು

Published:
Updated:

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನ ಕೇಂದ್ರಗಳ ಮರು ವಿಂಗಡಣೆ ಹಾಗೂ ನೂತನ ಮತದಾನ ಕೇಂದ್ರಗಳಸ್ಥಾಪನೆ ಬಗ್ಗೆ ಚರ್ಚಿಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಿನಿ ವಿಧಾನಸೌಧಲ್ಲಿ ಬುಧವಾರ ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.ಸಭೆಯನು್ನದೇ್ದಶಿಸಿ ಮಾತನಾಡಿದ ತಹಶಿೀಲಾ್ದರ್ ಡಾ.ಎನ್.ಸಿ.ವೆಂಕಟರಾಜು, ‘ಕ್ಷೇತ್ರದಲ್ಲಿ ಸದ್ಯ 260 ಮತದಾನ ಕೇಂದ್ರಗಳಿವೆ. ಪುರಸಭೆ ಮತು್ತ ಗಾ್ರಮಾಂತರ ಪ್ರದೇಶದಲ್ಲಿ ಒಟು್ಟ 16 ಮತಗಟೆ್ಟ ಸಾ್ಥಪಿಸಬೇಕಾಗಿದೆ ಇದರಿಂದ ಮತದಾನ ಕೇಂದ್ರದ ಸಂಖೆ್ಯ 274ಕ್ಕೆ ಏರಲಿದೆ’ ಎಂದು ತಿಳಿಸಿದರು.‘ದೇವನಹಳಿ್ಳ ಮೀಸಲು ವಿಧಾನ ಸಭಾ ಕ್ಷೇತ್ರವು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬುಗೆರೆ ಹೋಬಳಿ ಸೇರಿದಂತೆ ಕ್ಷೇತ್ರದಾದ್ಯಂತ ಒಟ್ಟು 1,85,365 ಮತದಾರನ್ನು ಹೊಂದಿದೆ. ಇವರಲ್ಲಿ ಪುರುಷರು 94273 ಹಾಗೂ ಮಹಿಳೆಯರು 91080ರಷ್ಟು ಸಂಖ್ಯೆಯಲ್ಲಿ  ಇದ್ದಾರೆ. ನಿಯಮದಂತೆ ಪುರಸಭಾ ವಾ್ಯಪಿ್ತಯಲ್ಲಿ 1400ಕಿ್ಕಂತ ಹೆಚು್ಚ ಮತು್ತ ಗಾ್ರಮಾಂತರ ಪ್ರದೇಶದಲ್ಲಿ 1200ಕಿ್ಕಂತ ಹೆಚು್ಚ ಮತದಾನ ಇರುವ ಕೇಂದ್ರಗಳನು್ನ ಹಾಗೂ ಎರಡು ಕಿ.ಮೀ ಗಿಂತಲೂ ಹೆಚಿ್ಚನ ದೂರು ಇದ್ದಲ್ಲಿ ಪರಿಗಣಿಸಬೇಕಾಗುತ್ತದೆ ಇದರ ಅನ್ವಯ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.ಸಭೆಯಲ್ಲಿದ್ದವರ ಅಭಿಪಾ್ರಯದಂತೆ ತೂಬುಗೆರೆ ವಾ್ಯಪಿ್ತಯಲ್ಲಿ ಕೆಳಗಿನ ಜೂಗಾನಹಳಿ್ಳ, ತರುವನಹಳಿ್ಳ, ಕೆಳಗಿನ ನಾಯಕರಂಡಹಳಿ್ಳ, ಗೊಲ್ಲಹಳಿ್ಳ, ಹಾಡೋಹಳಿ್ಳಗಳಿಗೆ ಹೆಚು್ಚವರಿಯಾಗಿ ಒಂದು. ತೂಬುಗೆರೆಯ ಹಾಲಿ ಎರಡು ಕೇಂದ್ರಗಳನ್ನು ಹೊರತುಪಡಿಸಿ ಹೆಚು್ಚವರಿಯಾಗಿ ಮತೊ್ತಂದು, ಸಾಧುಮಠ, ನಂದಿಗುಂದ, ಮೇಳೆಕೋಟೆ ಕಾ್ರಸ್, ಸೊಣ್ಣಮಾರನ ಹಳಿ್ಳ, ದೇವನಹಳಿ್ಳ ತಾಲೂ್ಲಕಿನ ಶಾ್ಯನಪ್ಪನ ಹಳಿ್ಳ, ದೇವನಹಳಿ್ಳ ಪಟ್ಟಣದ ಕೊರಚರ ಪಾಳ್ಯ ಪೂರ್ವ 1, ಜಿ.ಕೆ.ಬಿ.ಎಂ.ಎಸ್ 1, ದೊಡ್ಡಚೀಮನಹಳಿ್ಳ, ಹೊಸನಲೂ್ಲರು, ಪಂಡಿತಪುರ ಸೇರಿ ಹದಿನಾರು ಮತದಾನ ಕೇಂದ್ರ ಮರುವಿಂಗಡನೆಗೆ ಸಮ್ಮತಿಸಲಾಯಿತು.ಸಭೆಯಲ್ಲಿ ಬಾ್ಲಕ್ ಕಾಂಗೆ್ರಸ್ ಅಧ್ಯಕ್ಷ ಸಿ.ಜಗನಾ್ನಥ್, ತಾಲೂ್ಲಕು ಬಿ.ಜೆ.ಪಿ ಅಧ್ಯಕ್ಷ ರಾಜಗೋಪಾಲ್, ಕೆ.ಜೆ.ಪಿ ಜಿಲಾ್ಲ ಪರಿಶಿಷ್ಟ ಘಟಕದ ಅಧ್ಯಕ್ಷ ಎಂ.ಶ್ರೀನಿವಾಸ್, ಬಿ.ಜೆ.ಪಿ ಜಿಲಾ್ಲ ಸಂಚಾಲಕ ರಮೇಶ್ ಕುಮಾರ್, ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳಿ್ಳ ರಾಜಪ್ಪ, ದಲಿತ ಸಂಘರ್ಷ ಸಮಿತಿ ಜಿಲಾ್ಲ ಸಂಚಾಲಕ, ಕಾರಹಳಿ್ಳ ಶ್ರೀನಿವಾಸ್, ಮಾದಿಗ ದಂಡೋರ ತಾಲೂ್ಲಕು ಅಧ್ಯಕ್ಷ ಜಿ.ಮಾರಪ್ಪ, ಬಿ.ಜೆ.ಪಿ ಮುಖಂಡ ಕೆ.ಎನ್.ಮುನೇಗೌಡ, ಬಿ.ಎಸ್.ಆರ್ ಅಧ್ಯಕ್ಷ ದೇವರಾಜ್, ಬಿ.ಎಸ್.ಪಿ ಮುಖಂಡ ವೆಂಕಟೇಶ್ ಮತು್ತ ವೆಂಕಟೇಶಮೂರ್ತಿ, ಪುರಸಭೆ ಮುಖಾ್ಯಧಿಕಾರಿ ಎಂ.ಆರ್.ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry