ಬುಧವಾರ, ನವೆಂಬರ್ 20, 2019
21 °C

164 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 164 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ವರ್ಗಾವಣೆಗೊಂಡ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ ಸ್ಥಳದಲ್ಲಿ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ವರ್ಗಾವಣೆಗೊಂಡವರ ವಿವರ: ಬೈರಪ್ಪ- ಆಡುಗೋಡಿ; ಕೆ.ರಾಜೇಶ್- ಆಡುಗೋಡಿ ಸಂಚಾರ; ಟಿ.ವಜೀರ್ ಸಾಹೇಬ್- ಏರ್‌ಪೋರ್ಟ್ ಸಂಚಾರ; ಕೆ.ಬಿ.ಗಂಗೇಗೌಡ- ಅಮೃತಹಳ್ಳಿ; ಬಿ.ಜಿ.ರತ್ನಾಕರ್- ಅಶೋಕನಗರ ಸಂಚಾರ; ಆರ್.ಮೋಹನ್‌ಕುಮಾರ್- ಬಾಣಸವಾಡಿ; ಜೆ.ಕೆ.ಅಂಥೋಣಿ ಜಾನ್- ವಿಧಾನಸೌಧ; ಪಾಪಣ್ಣ- ಬನಶಂಕರಿ ಸಂಚಾರ; ಸಿ.ಕೆ.ಅಶ್ವತ್ಥನಾರಾಯಣ- ಬಾಣಸವಾಡಿ ಸಂಚಾರ; ಎಂ.ಜಿ.ಸುಬ್ಬರಾವ್- ಬಸವನಗುಡಿ; ಆರ್.ವಾಸು- ಇಂದಿರಾನಗರ; ಕೆ.ಮಂಜುನಾಥಶೆಟ್ಟಿ- ಬಯ್ಯಪ್ಪನಹಳ್ಳಿ; ಟಿ.ಎಂ.ಬಸಂತ್      ಕುಮಾರ್- ಬ್ಯಾಟರಾಯನಪುರ; ಎಂ.ಆರ್.ಗಿರಿಜಾ- ಬ್ಯಾಟರಾಯನಪುರ ಸಂಚಾರ; ಎಂ.ಜೆ.ನಾಗರಾಜ್- ಸೆಂಟ್ರಲ್ ಠಾಣೆ.ಎಂ.ಕೆ.ತಮ್ಮಯ್ಯ- ಚಂದ್ರಾಲೇಔಟ್; ಡಿ.ಎಸ್.ರಾಜೇಂದ್ರ- ಚಿಕ್ಕಪೇಟೆ; ಟಿ.ಎಸ್.ಜಗದೀಶ್- ಚಿಕ್ಕಜಾಲ; ವೈಜಯಂತ್- ಸಿಟಿ ಮಾರುಕಟ್ಟೆ; ಬಿ.ಸುನಿಲ್‌ಕುಮಾರ್- ಕಾಟನ್‌ಪೇಟೆ; ಕೆ.ರವಿಶಂಕರ್- ಕಬ್ಬನ್‌ಪಾರ್ಕ್; ಬಿ.ಎನ್. ಶ್ರೀನಿವಾಸ್- ಕಬ್ಬನ್‌ಪಾರ್ಕ್ ಸಂಚಾರ; ಎಚ್.ಕೃಷ್ಣಮೂರ್ತಿ- ದೇವನಹಳ್ಳಿ; ಸಿದ್ದೇಗೌಡ- ಎಲೆಕ್ಟ್ರಾನಿಕ್‌ಸಿಟಿ; ಕೆ.ಬಿ.ವಿಶ್ವನಾಥ್- ಎಚ್‌ಎಎಲ್; ಇರ್ಷಾದ್ ಅಹಮ್ಮದ್ ಖಾನ್- ಹಲಸೂರು ಸಂಚಾರ; ಜೆ.ಸಿ.ಸೋಮಶೇಖರ್- ಹನುಮಂತನಗರ; ಕೆ.ಎಸ್.ತನ್ವೀರ್- ಹೆಬ್ಬಾಳ ಸಂಚಾರ; ಎಸ್.ಆರ್. ಚಂದ್ರಾದರ- ಇಂದಿರಾನಗರ ಸಂಚಾರ; ಎಚ್.ರಾಮಾಂಜುನ ರೆಡ್ಡಿ- ಬಸವೇಶ್ವರನಗರ. ರಾಮು- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ; ಸಿ.ಎಸ್. ಮಲ್ಲಿಕಾರ್ಜುನ- ಜೀವನ್‌ಬಿಮಾನಗರ; ಸಿ.ಗೋಪಾಲ್- ಜೆ.ಸಿ.ನಗರ; ಎಂ.  ಶ್ರೀಧರ್- ಜೆ.ಪಿ.ನಗರ; ಆನಂದ್ ಕುಮಾರ್- ಜಾಲಹಳ್ಳಿ; ಎಂ.ಪಿ.  ಲೋಕೇಶ್- ಜಯನಗರ; ಶೋಭಾ ಎಸ್.ಕಟಾವ್ಕರ್- ಜಯನಗರ ಸಂಚಾರ; ಎ.ಯಲಗಯ್ಯ- ಕೆಂಪಾಪುರ ಅಗ್ರಹಾರ; ಟಿ.ಬಿ.ಸತ್ಯಣ್ಣರೆಡ್ಡಿ- ಕೆ.ಆರ್. ಪುರ; ಜಿ.ಎಂ.ಕಾಂತರಾಜು- ಕಾಡುಗೋಡಿ; ಜಿ.ಎಸ್.ಬಸವರಾಜು- ಕಾಮಾಕ್ಷಿಪಾಳ್ಯ ಸಂಚಾರ; ಬಿ.ಎನ್. ಶ್ರೀಕಂಠಯ್ಯ- ಕೊತ್ತನೂರು; ಟಿ.ಮಹದೇವ್- ಕುಮಾರಸ್ವಾಮಿಲೇಔಟ್ ಸಂಚಾರ; ಕೆ.ಆರ್.ರಾಘವೇಂದ್ರ- ಮಡಿವಾಳ; ಎಸ್.ಆರ್.ರಾಘವೇಂದ್ರ- ಮಹಾಲಕ್ಷ್ಮಿಪುರ.ಶ್ರೀನಿವಾಸ- ಮಲ್ಲೇಶ್ವರ; ಎಂ.ಎಸ್. ರಮೇಶ್‌ರಾವ್- ಮೈಕೊಲೇಔಟ್ ಸಂಚಾರ; ಎಚ್.ವಿಜಯ- ನಂದಿನಿಲೇಔಟ್; ಬಿ.ಆರ್.ಯತಿರಾಜ್- ಪೀಣ್ಯ; ಎನ್.ಎಚ್.ರಾಮಚಂದ್ರಯ್ಯ- ಪೀಣ್ಯ ಸಂಚಾರ; ಎಸ್.ರಾಘವೇಂದ್ರ- ಆರ್‌ಎಂಸಿ ಯಾರ್ಡ್; ಪಿ.ಜಯಂತಿ- ಆರ್. ಟಿ.ನಗರ ಸಂಚಾರ; ಕೆ.ರವಿ- ರಾಜರಾಜೇಶ್ವರಿನಗರ; ಸಿ.ಡಿ.ನಾಗರಾಜ್- ರಾಮಮೂರ್ತಿನಗರ; ಆರ್.ವಿ.    ಚೌಡಪ್ಪ- ಸದಾಶಿವನಗರ; ಸಿದ್ದಪ್ಪ ಶಂಕರಪ್ಪ ಬೀಳಗಿ- ಸದಾಶಿವನಗರ ಸಂಚಾರ; ಎಂ.ಗೋಪಾಲಕೃಷ್ಣ ಗೌಡ- ಸಂಜಯನಗರ; ಕೆ.ಬಿ.ಸ್ವಾಮಿಕುಮಾರ್- ಸೋಲದೇವನಹಳ್ಳಿ; ನವೀನ್ ಕುಲಕರ್ಣಿ- ತ್ಯಾಗರಾಜನಗರ; ಎಂ.ರಮೇಶ್- ಉಪ್ಪಾರಪೇಟೆ.ಎಲ್.ಕೆ.ರಮೇಶ್- ವರ್ತೂರು; ಎಚ್. ಸಿ.ಜಗದೀಶ್- ವಿದ್ಯಾರಣ್ಯಪುರ; ಕೆ.ಶಂಕರಚಾರಿ- ವೈಯಾಲಿಕಾವಲ್; ಎಂ.ಎನ್. ಮಂಜುನಾಥ್- ವೈಟ್ ಫೀಲ್ಡ್; ನಂಜಪ್ಪ- ವೈಟ್‌ಫೀಲ್ಡ್ ಸಂಚಾರ; ಗವಿಸಿದ್ದಪ್ಪ- ವಿಲ್ಸನ್‌ಗಾರ್ಡನ್; ಸಿ.ಎಂ.ರವೀಂದ್ರ- ಯಲಹಂಕ ಉಪನಗರ; ಬಿ.ರಾಮರತ್ನ ಕುಮಾರ್- ಯಲಹಂಕ ಸಂಚಾರ; ಕೃಷ್ಣ ಕೆ.ಲಮಣಿ- ಯಶವಂತಪುರ; ಸಿ.ಇ.ತಿಮ್ಮಯ್ಯ- ರಾಜಾಜಿನಗರ; ಬಿ.ಜಗನ್ನಾಥ್ ರೈ- ಬಿಡಿಎ; ಮಹಮ್ಮದ್ ಮಝರ್ ಪಾಷಾ- ಬೆಸ್ಕಾಂ, ರಾಮನಗರ; ಎನ್. ಮಹೇಶ್- ಕೇಂದ್ರ ವಲಯ ಕಚೇರಿ, ಬೆಂಗಳೂರು; ಎಂ.ಮಹಮ್ಮದ್ ರಫೀಕ್- ರೈಲ್ವೆ ಅಪರಾಧ ದಾಖಲಾತಿ ವಿಭಾಗ, ಬೆಂಗಳೂರು; ಎಂ.ಕೆ.ಗಣಪತಿ- ಬೆಂಗಳೂರು ವಿಶೇಷ ಜಾರಿ ಘಟಕ; ಎಸ್. ಪಾಂಡುರಂಗ- ಸಶಸ್ತ್ರ ಪೊಲೀಸ್ ತರಬೇತಿ ಶಾಲೆ (ಎಪಿಟಿಎಸ್), ಯಲಹಂಕ; ಮಹಮ್ಮದ್ ಬಾಬು- ಬೆಂಗಳೂರು ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ.ರೇಣುಕಪ್ರಸಾದ್- ಆನೇಕಲ್ ವೃತ್ತ; ಎಸ್.ಎಚ್.ವಸಂತ್- ಜಿಗಣಿ ವೃತ್ತ; ಸೈಯದ್ ಷಾ ಅಫ್ಸರ್- ಕುಂಬಳಗೋಡು ವೃತ್ತ; ಬಿ.ಕೆ.ಕಿಶೋರ್‌ಕುಮಾರ್- ಅಬಕಾರಿ ಮತ್ತು ಲಾಟರಿ ಜಾರಿ ಘಟಕ, ಬೆಂಗಳೂರು ಪಶ್ಚಿಮ; ಬಿ.ಎಲ್.ಶ್ರೀನಿವಾಸಮೂರ್ತಿ- ಅಬಕಾರಿ ಮತ್ತು ಲಾಟರಿ ಜಾರಿ ಘಟಕ, ಬೆಂಗಳೂರು ಪೂರ್ವ; ಬಿ.ಎಸ್.ಲಕ್ಷ್ಮಣಕುಮಾರ್- ಅಬಕಾರಿ, ಲಾಟರಿ ಜಾರಿ ಘಟಕ, ಬೆಂಗಳೂರು ಜಿಲ್ಲೆ; ಎಂ.ವಿ.ಶೇಷಾದ್ರಿ- ಅಬಕಾರಿ, ಲಾಟರಿ ಜಾರಿ ಘಟಕ, ರಾಮನಗರ.

ಬೆಸ್ಕಾಂ: ಬಸಪ್ಪ ಎಸ್.ಅಂಗಡಿ, ಎಸ್. ಸುಧೀರ್.ಹೈಕೋರ್ಟ್ ವಿಚಕ್ಷಣೆ: ವಿ.ಕೆ.ವಾಸುದೇವ್, ಜಿ.ಮಹದೇವ್.

ಸಿಐಡಿ: ಮುತ್ತಣ್ಣ ಸರ್ವಗೋಳ್, ಬಿ.ಎಸ್.ಅಬ್ದುಲ್ ಖಾದರ್, ಕೆ.      ಆರ್. ಚಂದ್ರಶೇಖರ್, ಬಿ.ಕೆ.ಉಮೇಶ್, ಟಿ.ಮಲ್ಲೇಶ್, ಆರ್.ಪ್ರಕಾಶ್, ಎನ್. ಕೆ.ರಂಗಸ್ವಾಮಿ, ಸಿ.ಬಾಲಕೃಷ್ಣ,   ಎಚ್. ಆರ್. ಅನಿಲ್‌ಕುಮಾರ್, ಎಂ.ಎಸ್. ಶ್ರೀಧರ್, ಎಂ.ಪ್ರಭುಶಂಕರ್, ಎಂ.ಶ್ರೀನಿವಾಸ್, ಪಿ.ಕೆ.ಮುರಳಿಧರ್, ಎ.ಬಿ.ಸುಧಾಕರ್, ಡಿ.ಅಶೋಕ್.ನಗರ ವಿಶೇಷ ಶಾಖೆ: ಡಿ.ಟಿ.ವಿರೂಪಾಕ್ಷಪ್ಪ, ಬಿ.ಎಸ್.ಮಂಜುನಾಥ, ಎನ್.ಎಂ. ಧರ್ಮಪ್ಪ, ಗೀತಾ ಕುಲಕರ್ಣಿ, ಎಚ್. ಎಸ್.ಜಗದೀಶ್, ಎಂ.ಎಲ್. ಪುರುಷೋತ್ತಮ್.

ಕೇಂದ್ರ ಅಪರಾಧ ವಿಭಾಗ (ಸಿಸಿಬಿ): ಎಸ್.ಬದ್ರಿನಾಥ್, ಟಿ.ಕೋದಂಡರಾಮ, ಎಸ್.ಕೆ.ಉಮೇಶ್,ಬಿ.ಸಿ.ಕನಕಕುಮಾರ್, ಟಿ.ರಂಗಪ್ಪ, ಎಂ.ಎಸ್. ಅಶೋಕ್.

ಬೆಂಗಳೂರು ಅರಣ್ಯ ಘಟಕ: ಆರ್. ಜಯರಾಮ್, ಎಸ್.ಪಿ.ಧರಣೀಶ್.ಅತಿ ಗಣ್ಯ ವ್ಯಕ್ತಿಗಳ ಭದ್ರತೆ: ರವಿಕುಮಾರ್, ವೈ.ನಾಗರಾಜ್.

ಲೋಕಾಯುಕ್ತ: ಎಸ್.ರಮೇಶ್‌ಕುಮಾರ್, ಎಸ್.ರಾಜು, ಕೆ.ಸಿ.ಪ್ರಕಾಶ್, ಪಿ.ರವಿ, ಸಿ.ಆರ್.ಗೀತಾ, ಎಂ.ಎನ್.ನಾಗರಾಜು.

ರಾಜ್ಯ ಪೊಲೀಸ್ ತರಬೇತಿ ಶಾಲೆ (ಕೆಎಸ್‌ಪಿಟಿಎಸ್) ಚನ್ನಪಟ್ಟಣ: ಕೆ.ಆರ್.ಮರಿಸಿದ್ದಶೆಟ್ಟಿ, ಎಂ.ಎ.ಹರೀಶ್‌ಕುಮಾರ್, ಕೆ.ಎನ್.ಯಶವಂತಕುಮಾರ್.

ರಾಜ್ಯ ಅಪರಾಧ ದಾಖಲಾತಿ ವಿಭಾಗ   (ಎಸ್‌ಸಿಆರ್‌ಬಿ) ಬೆಂಗಳೂರು: ಕೇಶವಮೂರ್ತಿ, ಕೆ.ಪ್ರಭಾಕರ ಬಯರಿ, ಟಿ.ಡಿ.ಸತೀಶ್‌ಕುಮಾರ್, ಕಿಶೋರ್ ಭರಣಿ, ಎಸ್.ಡಿ.ವೆಂಕಟಸ್ವಾಮಿ, ಬಿ.ಎನ್.ಶಾಮಣ್ಣ.ರಾಜ್ಯ ಗುಪ್ತಚರ ದಳ: ಕೆ.ಪಿ.ರವಿಕುಮಾರ್, ಚಂದ್ರಶೇಖರ್, ಕೆ.ವಿ.ಶ್ರೀನಿವಾಸ್, ಮಹಮ್ಮದ್ ಇಸ್ಮಾಯಿಲ್, ನಾಗರಾಜ್ ಜೆ.ಅಂಬ್ಲಿ, ಬಿ.ಎಸ್.ತಿರುಮಲಯ್ಯ, ಪಿ.ಎಸ್.ಸುದರ್ಶನ್, ಎನ್. ನವೀನ್‌ಕುಮಾರ್, ಎಲ್.ವೇಣುಗೋಪಾಲ್, ಡಿ.ಕುಮಾರ್, ಪುಟ್ಟಮಾದಯ್ಯ, ಸಂಗಪ್ಪ ಎಚ್.ಹುಣಸಿಕಟ್ಟಿ, ಎಚ್.ಸಿ.ಜಗದೀಶ್, ಬಾಬು ನರೋನ, ನಾಗರಾಜ್, ಶಂಕರಪ್ಪ ಕೆ.ಮರಿಹಾಳ್.ರಾಜ್ಯ ಆಂತರಿಕ ಭದ್ರತಾ ವಿಭಾಗ: ಎನ್. ರಮೇಶ್, ಎನ್.ತನ್ವೀರ್ ಅಹಮ್ಮದ್, ಗುಂಡಪ್ಪ ಉದಗಿ, ಬಿ.ಯು.ಪ್ರದೀಪ್, ಎಚ್.ವಿ.ಪರಮೇಶ್ವರ್, ಎಲ್. ನಾಗೇಶ್, ಶಿವಬಸಪ್ಪ ಎಂ.ಸಂದಿಗ್ವಾಡ್,      ಆರ್. ಗೋವಿಂದರಾಜ್, ಸಿ.ವಿಜಯ್‌ಗೋಪಾಲ್.ಬೆಂಗಳೂರು ಸಂಚಾರ ತರಬೇತಿ ಕೇಂದ್ರ (ಟಿಟಿಐ): ಎಂ.ಡಿ.ಹರಿ, ವೈದ್ಯನಾಥ ತೇಜಸ್ವಿ, ಎಸ್.ಎಚ್.ರಾಮಲಿಂಗೇಗೌಡ. ವಿಧಾನಸೌಧ ಭದ್ರತೆ: ಟಿ.ವೆಂಕಟೇಶ್, ಜಿ.ನಾಗರಾಜ್, ಎಂ.ಸಿ.ಕವಿತಾ.

ಪ್ರತಿಕ್ರಿಯಿಸಿ (+)