ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

164 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Last Updated 19 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ 164 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಿದ ಸ್ಥಳದಲ್ಲಿ ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ವರ್ಗಾವಣೆಗೊಂಡವರ ವಿವರ: ಬೈರಪ್ಪ- ಆಡುಗೋಡಿ; ಕೆ.ರಾಜೇಶ್- ಆಡುಗೋಡಿ ಸಂಚಾರ; ಟಿ.ವಜೀರ್ ಸಾಹೇಬ್- ಏರ್‌ಪೋರ್ಟ್ ಸಂಚಾರ; ಕೆ.ಬಿ.ಗಂಗೇಗೌಡ- ಅಮೃತಹಳ್ಳಿ; ಬಿ.ಜಿ.ರತ್ನಾಕರ್- ಅಶೋಕನಗರ ಸಂಚಾರ; ಆರ್.ಮೋಹನ್‌ಕುಮಾರ್- ಬಾಣಸವಾಡಿ; ಜೆ.ಕೆ.ಅಂಥೋಣಿ ಜಾನ್- ವಿಧಾನಸೌಧ; ಪಾಪಣ್ಣ- ಬನಶಂಕರಿ ಸಂಚಾರ; ಸಿ.ಕೆ.ಅಶ್ವತ್ಥನಾರಾಯಣ- ಬಾಣಸವಾಡಿ ಸಂಚಾರ; ಎಂ.ಜಿ.ಸುಬ್ಬರಾವ್- ಬಸವನಗುಡಿ; ಆರ್.ವಾಸು- ಇಂದಿರಾನಗರ; ಕೆ.ಮಂಜುನಾಥಶೆಟ್ಟಿ- ಬಯ್ಯಪ್ಪನಹಳ್ಳಿ; ಟಿ.ಎಂ.ಬಸಂತ್      ಕುಮಾರ್- ಬ್ಯಾಟರಾಯನಪುರ; ಎಂ.ಆರ್.ಗಿರಿಜಾ- ಬ್ಯಾಟರಾಯನಪುರ ಸಂಚಾರ; ಎಂ.ಜೆ.ನಾಗರಾಜ್- ಸೆಂಟ್ರಲ್ ಠಾಣೆ.

ಎಂ.ಕೆ.ತಮ್ಮಯ್ಯ- ಚಂದ್ರಾಲೇಔಟ್; ಡಿ.ಎಸ್.ರಾಜೇಂದ್ರ- ಚಿಕ್ಕಪೇಟೆ; ಟಿ.ಎಸ್.ಜಗದೀಶ್- ಚಿಕ್ಕಜಾಲ; ವೈಜಯಂತ್- ಸಿಟಿ ಮಾರುಕಟ್ಟೆ; ಬಿ.ಸುನಿಲ್‌ಕುಮಾರ್- ಕಾಟನ್‌ಪೇಟೆ; ಕೆ.ರವಿಶಂಕರ್- ಕಬ್ಬನ್‌ಪಾರ್ಕ್; ಬಿ.ಎನ್. ಶ್ರೀನಿವಾಸ್- ಕಬ್ಬನ್‌ಪಾರ್ಕ್ ಸಂಚಾರ; ಎಚ್.ಕೃಷ್ಣಮೂರ್ತಿ- ದೇವನಹಳ್ಳಿ; ಸಿದ್ದೇಗೌಡ- ಎಲೆಕ್ಟ್ರಾನಿಕ್‌ಸಿಟಿ; ಕೆ.ಬಿ.ವಿಶ್ವನಾಥ್- ಎಚ್‌ಎಎಲ್; ಇರ್ಷಾದ್ ಅಹಮ್ಮದ್ ಖಾನ್- ಹಲಸೂರು ಸಂಚಾರ; ಜೆ.ಸಿ.ಸೋಮಶೇಖರ್- ಹನುಮಂತನಗರ; ಕೆ.ಎಸ್.ತನ್ವೀರ್- ಹೆಬ್ಬಾಳ ಸಂಚಾರ; ಎಸ್.ಆರ್. ಚಂದ್ರಾದರ- ಇಂದಿರಾನಗರ ಸಂಚಾರ; ಎಚ್.ರಾಮಾಂಜುನ ರೆಡ್ಡಿ- ಬಸವೇಶ್ವರನಗರ. ರಾಮು- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ; ಸಿ.ಎಸ್. ಮಲ್ಲಿಕಾರ್ಜುನ- ಜೀವನ್‌ಬಿಮಾನಗರ; ಸಿ.ಗೋಪಾಲ್- ಜೆ.ಸಿ.ನಗರ; ಎಂ.  ಶ್ರೀಧರ್- ಜೆ.ಪಿ.ನಗರ; ಆನಂದ್ ಕುಮಾರ್- ಜಾಲಹಳ್ಳಿ; ಎಂ.ಪಿ.  ಲೋಕೇಶ್- ಜಯನಗರ; ಶೋಭಾ ಎಸ್.ಕಟಾವ್ಕರ್- ಜಯನಗರ ಸಂಚಾರ; ಎ.ಯಲಗಯ್ಯ- ಕೆಂಪಾಪುರ ಅಗ್ರಹಾರ; ಟಿ.ಬಿ.ಸತ್ಯಣ್ಣರೆಡ್ಡಿ- ಕೆ.ಆರ್. ಪುರ; ಜಿ.ಎಂ.ಕಾಂತರಾಜು- ಕಾಡುಗೋಡಿ; ಜಿ.ಎಸ್.ಬಸವರಾಜು- ಕಾಮಾಕ್ಷಿಪಾಳ್ಯ ಸಂಚಾರ; ಬಿ.ಎನ್. ಶ್ರೀಕಂಠಯ್ಯ- ಕೊತ್ತನೂರು; ಟಿ.ಮಹದೇವ್- ಕುಮಾರಸ್ವಾಮಿಲೇಔಟ್ ಸಂಚಾರ; ಕೆ.ಆರ್.ರಾಘವೇಂದ್ರ- ಮಡಿವಾಳ; ಎಸ್.ಆರ್.ರಾಘವೇಂದ್ರ- ಮಹಾಲಕ್ಷ್ಮಿಪುರ.

ಶ್ರೀನಿವಾಸ- ಮಲ್ಲೇಶ್ವರ; ಎಂ.ಎಸ್. ರಮೇಶ್‌ರಾವ್- ಮೈಕೊಲೇಔಟ್ ಸಂಚಾರ; ಎಚ್.ವಿಜಯ- ನಂದಿನಿಲೇಔಟ್; ಬಿ.ಆರ್.ಯತಿರಾಜ್- ಪೀಣ್ಯ; ಎನ್.ಎಚ್.ರಾಮಚಂದ್ರಯ್ಯ- ಪೀಣ್ಯ ಸಂಚಾರ; ಎಸ್.ರಾಘವೇಂದ್ರ- ಆರ್‌ಎಂಸಿ ಯಾರ್ಡ್; ಪಿ.ಜಯಂತಿ- ಆರ್. ಟಿ.ನಗರ ಸಂಚಾರ; ಕೆ.ರವಿ- ರಾಜರಾಜೇಶ್ವರಿನಗರ; ಸಿ.ಡಿ.ನಾಗರಾಜ್- ರಾಮಮೂರ್ತಿನಗರ; ಆರ್.ವಿ.    ಚೌಡಪ್ಪ- ಸದಾಶಿವನಗರ; ಸಿದ್ದಪ್ಪ ಶಂಕರಪ್ಪ ಬೀಳಗಿ- ಸದಾಶಿವನಗರ ಸಂಚಾರ; ಎಂ.ಗೋಪಾಲಕೃಷ್ಣ ಗೌಡ- ಸಂಜಯನಗರ; ಕೆ.ಬಿ.ಸ್ವಾಮಿಕುಮಾರ್- ಸೋಲದೇವನಹಳ್ಳಿ; ನವೀನ್ ಕುಲಕರ್ಣಿ- ತ್ಯಾಗರಾಜನಗರ; ಎಂ.ರಮೇಶ್- ಉಪ್ಪಾರಪೇಟೆ.

ಎಲ್.ಕೆ.ರಮೇಶ್- ವರ್ತೂರು; ಎಚ್. ಸಿ.ಜಗದೀಶ್- ವಿದ್ಯಾರಣ್ಯಪುರ; ಕೆ.ಶಂಕರಚಾರಿ- ವೈಯಾಲಿಕಾವಲ್; ಎಂ.ಎನ್. ಮಂಜುನಾಥ್- ವೈಟ್ ಫೀಲ್ಡ್; ನಂಜಪ್ಪ- ವೈಟ್‌ಫೀಲ್ಡ್ ಸಂಚಾರ; ಗವಿಸಿದ್ದಪ್ಪ- ವಿಲ್ಸನ್‌ಗಾರ್ಡನ್; ಸಿ.ಎಂ.ರವೀಂದ್ರ- ಯಲಹಂಕ ಉಪನಗರ; ಬಿ.ರಾಮರತ್ನ ಕುಮಾರ್- ಯಲಹಂಕ ಸಂಚಾರ; ಕೃಷ್ಣ ಕೆ.ಲಮಣಿ- ಯಶವಂತಪುರ; ಸಿ.ಇ.ತಿಮ್ಮಯ್ಯ- ರಾಜಾಜಿನಗರ; ಬಿ.ಜಗನ್ನಾಥ್ ರೈ- ಬಿಡಿಎ; ಮಹಮ್ಮದ್ ಮಝರ್ ಪಾಷಾ- ಬೆಸ್ಕಾಂ, ರಾಮನಗರ; ಎನ್. ಮಹೇಶ್- ಕೇಂದ್ರ ವಲಯ ಕಚೇರಿ, ಬೆಂಗಳೂರು; ಎಂ.ಮಹಮ್ಮದ್ ರಫೀಕ್- ರೈಲ್ವೆ ಅಪರಾಧ ದಾಖಲಾತಿ ವಿಭಾಗ, ಬೆಂಗಳೂರು; ಎಂ.ಕೆ.ಗಣಪತಿ- ಬೆಂಗಳೂರು ವಿಶೇಷ ಜಾರಿ ಘಟಕ; ಎಸ್. ಪಾಂಡುರಂಗ- ಸಶಸ್ತ್ರ ಪೊಲೀಸ್ ತರಬೇತಿ ಶಾಲೆ (ಎಪಿಟಿಎಸ್), ಯಲಹಂಕ; ಮಹಮ್ಮದ್ ಬಾಬು- ಬೆಂಗಳೂರು ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ.

ರೇಣುಕಪ್ರಸಾದ್- ಆನೇಕಲ್ ವೃತ್ತ; ಎಸ್.ಎಚ್.ವಸಂತ್- ಜಿಗಣಿ ವೃತ್ತ; ಸೈಯದ್ ಷಾ ಅಫ್ಸರ್- ಕುಂಬಳಗೋಡು ವೃತ್ತ; ಬಿ.ಕೆ.ಕಿಶೋರ್‌ಕುಮಾರ್- ಅಬಕಾರಿ ಮತ್ತು ಲಾಟರಿ ಜಾರಿ ಘಟಕ, ಬೆಂಗಳೂರು ಪಶ್ಚಿಮ; ಬಿ.ಎಲ್.ಶ್ರೀನಿವಾಸಮೂರ್ತಿ- ಅಬಕಾರಿ ಮತ್ತು ಲಾಟರಿ ಜಾರಿ ಘಟಕ, ಬೆಂಗಳೂರು ಪೂರ್ವ; ಬಿ.ಎಸ್.ಲಕ್ಷ್ಮಣಕುಮಾರ್- ಅಬಕಾರಿ, ಲಾಟರಿ ಜಾರಿ ಘಟಕ, ಬೆಂಗಳೂರು ಜಿಲ್ಲೆ; ಎಂ.ವಿ.ಶೇಷಾದ್ರಿ- ಅಬಕಾರಿ, ಲಾಟರಿ ಜಾರಿ ಘಟಕ, ರಾಮನಗರ.
ಬೆಸ್ಕಾಂ: ಬಸಪ್ಪ ಎಸ್.ಅಂಗಡಿ, ಎಸ್. ಸುಧೀರ್.

ಹೈಕೋರ್ಟ್ ವಿಚಕ್ಷಣೆ: ವಿ.ಕೆ.ವಾಸುದೇವ್, ಜಿ.ಮಹದೇವ್.
ಸಿಐಡಿ: ಮುತ್ತಣ್ಣ ಸರ್ವಗೋಳ್, ಬಿ.ಎಸ್.ಅಬ್ದುಲ್ ಖಾದರ್, ಕೆ.      ಆರ್. ಚಂದ್ರಶೇಖರ್, ಬಿ.ಕೆ.ಉಮೇಶ್, ಟಿ.ಮಲ್ಲೇಶ್, ಆರ್.ಪ್ರಕಾಶ್, ಎನ್. ಕೆ.ರಂಗಸ್ವಾಮಿ, ಸಿ.ಬಾಲಕೃಷ್ಣ,   ಎಚ್. ಆರ್. ಅನಿಲ್‌ಕುಮಾರ್, ಎಂ.ಎಸ್. ಶ್ರೀಧರ್, ಎಂ.ಪ್ರಭುಶಂಕರ್, ಎಂ.ಶ್ರೀನಿವಾಸ್, ಪಿ.ಕೆ.ಮುರಳಿಧರ್, ಎ.ಬಿ.ಸುಧಾಕರ್, ಡಿ.ಅಶೋಕ್.

ನಗರ ವಿಶೇಷ ಶಾಖೆ: ಡಿ.ಟಿ.ವಿರೂಪಾಕ್ಷಪ್ಪ, ಬಿ.ಎಸ್.ಮಂಜುನಾಥ, ಎನ್.ಎಂ. ಧರ್ಮಪ್ಪ, ಗೀತಾ ಕುಲಕರ್ಣಿ, ಎಚ್. ಎಸ್.ಜಗದೀಶ್, ಎಂ.ಎಲ್. ಪುರುಷೋತ್ತಮ್.
ಕೇಂದ್ರ ಅಪರಾಧ ವಿಭಾಗ (ಸಿಸಿಬಿ): ಎಸ್.ಬದ್ರಿನಾಥ್, ಟಿ.ಕೋದಂಡರಾಮ, ಎಸ್.ಕೆ.ಉಮೇಶ್,ಬಿ.ಸಿ.ಕನಕಕುಮಾರ್, ಟಿ.ರಂಗಪ್ಪ, ಎಂ.ಎಸ್. ಅಶೋಕ್.
ಬೆಂಗಳೂರು ಅರಣ್ಯ ಘಟಕ: ಆರ್. ಜಯರಾಮ್, ಎಸ್.ಪಿ.ಧರಣೀಶ್.

ಅತಿ ಗಣ್ಯ ವ್ಯಕ್ತಿಗಳ ಭದ್ರತೆ: ರವಿಕುಮಾರ್, ವೈ.ನಾಗರಾಜ್.
ಲೋಕಾಯುಕ್ತ: ಎಸ್.ರಮೇಶ್‌ಕುಮಾರ್, ಎಸ್.ರಾಜು, ಕೆ.ಸಿ.ಪ್ರಕಾಶ್, ಪಿ.ರವಿ, ಸಿ.ಆರ್.ಗೀತಾ, ಎಂ.ಎನ್.ನಾಗರಾಜು.
ರಾಜ್ಯ ಪೊಲೀಸ್ ತರಬೇತಿ ಶಾಲೆ (ಕೆಎಸ್‌ಪಿಟಿಎಸ್) ಚನ್ನಪಟ್ಟಣ: ಕೆ.ಆರ್.ಮರಿಸಿದ್ದಶೆಟ್ಟಿ, ಎಂ.ಎ.ಹರೀಶ್‌ಕುಮಾರ್, ಕೆ.ಎನ್.ಯಶವಂತಕುಮಾರ್.
ರಾಜ್ಯ ಅಪರಾಧ ದಾಖಲಾತಿ ವಿಭಾಗ   (ಎಸ್‌ಸಿಆರ್‌ಬಿ) ಬೆಂಗಳೂರು: ಕೇಶವಮೂರ್ತಿ, ಕೆ.ಪ್ರಭಾಕರ ಬಯರಿ, ಟಿ.ಡಿ.ಸತೀಶ್‌ಕುಮಾರ್, ಕಿಶೋರ್ ಭರಣಿ, ಎಸ್.ಡಿ.ವೆಂಕಟಸ್ವಾಮಿ, ಬಿ.ಎನ್.ಶಾಮಣ್ಣ.

ರಾಜ್ಯ ಗುಪ್ತಚರ ದಳ: ಕೆ.ಪಿ.ರವಿಕುಮಾರ್, ಚಂದ್ರಶೇಖರ್, ಕೆ.ವಿ.ಶ್ರೀನಿವಾಸ್, ಮಹಮ್ಮದ್ ಇಸ್ಮಾಯಿಲ್, ನಾಗರಾಜ್ ಜೆ.ಅಂಬ್ಲಿ, ಬಿ.ಎಸ್.ತಿರುಮಲಯ್ಯ, ಪಿ.ಎಸ್.ಸುದರ್ಶನ್, ಎನ್. ನವೀನ್‌ಕುಮಾರ್, ಎಲ್.ವೇಣುಗೋಪಾಲ್, ಡಿ.ಕುಮಾರ್, ಪುಟ್ಟಮಾದಯ್ಯ, ಸಂಗಪ್ಪ ಎಚ್.ಹುಣಸಿಕಟ್ಟಿ, ಎಚ್.ಸಿ.ಜಗದೀಶ್, ಬಾಬು ನರೋನ, ನಾಗರಾಜ್, ಶಂಕರಪ್ಪ ಕೆ.ಮರಿಹಾಳ್.

ರಾಜ್ಯ ಆಂತರಿಕ ಭದ್ರತಾ ವಿಭಾಗ: ಎನ್. ರಮೇಶ್, ಎನ್.ತನ್ವೀರ್ ಅಹಮ್ಮದ್, ಗುಂಡಪ್ಪ ಉದಗಿ, ಬಿ.ಯು.ಪ್ರದೀಪ್, ಎಚ್.ವಿ.ಪರಮೇಶ್ವರ್, ಎಲ್. ನಾಗೇಶ್, ಶಿವಬಸಪ್ಪ ಎಂ.ಸಂದಿಗ್ವಾಡ್,      ಆರ್. ಗೋವಿಂದರಾಜ್, ಸಿ.ವಿಜಯ್‌ಗೋಪಾಲ್.ಬೆಂಗಳೂರು ಸಂಚಾರ ತರಬೇತಿ ಕೇಂದ್ರ (ಟಿಟಿಐ): ಎಂ.ಡಿ.ಹರಿ, ವೈದ್ಯನಾಥ ತೇಜಸ್ವಿ, ಎಸ್.ಎಚ್.ರಾಮಲಿಂಗೇಗೌಡ. ವಿಧಾನಸೌಧ ಭದ್ರತೆ: ಟಿ.ವೆಂಕಟೇಶ್, ಜಿ.ನಾಗರಾಜ್, ಎಂ.ಸಿ.ಕವಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT