18 ಲಕ್ಷ ಮೃತ ಮತದಾರರು !

7

18 ಲಕ್ಷ ಮೃತ ಮತದಾರರು !

Published:
Updated:

ವಾಷಿಂಗ್ಟನ್ (ಪಿಟಿಐ): ಮೃತಪಟ್ಟಿರುವ 18ಲಕ್ಷ ಮೃತ ಮತದಾರರು ಅಮೆರಿಕದ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುವುದು ಇತ್ತೀಚೆಗೆ ಇಲ್ಲಿ ಬಹಿರಂಗಗೊಂಡಿದೆ.ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಮತ್ತು ಕಾಂಗ್ರೆಸ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಮೃತರ ಹೆಸರಿದೆ.  27.5 ಲಕ್ಷ ಜನರ ಹೆಸರು ಕನಿಷ್ಠ ಎರಡು ರಾಜ್ಯಗಳಲ್ಲಿವೆ ಎಂದು ಅಧ್ಯಯನ ನಡೆಸಿದ  ಖಾಸಗಿ ಸಂಸ್ಥೆ ಪ್ಯೂ ಸೆಂಟರ್ ಹೇಳಿದೆ.ಅಮೆರಿಕದಲ್ಲಿ ಈಗಿನ ಮತದಾರರ ನೋಂದಣಿ ಪ್ರಕ್ರಿಯೆ ಅತ್ಯಂತ ಹಳೆಯದಾಗಿದ್ದು, ಮುಂದುವರಿದಿರುವ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ ಎಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry