19 ಮಂದಿ ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿ

7

19 ಮಂದಿ ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಈ ಕೆಳಕಂಡ 19 ಜನ ಕೆಎಎಸ್ ಅಧಿಕಾರಿಗಳಿಗೆ ಸೂಪರ್‌ಟೈಂ ಸ್ಕೇಲ್‌ಗೆ ಹಾಗೂ 20 ಜನ ಅಧಿಕಾರಿಗಳಿಗೆ ಆಯ್ಕೆಶ್ರೇಣಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಬಡ್ತಿ ಪಡೆದವರನ್ನು ಹಾಲಿ ಇರುವ ಹುದ್ದೆಗಳಲ್ಲಿಯೇ ಮುಂದುವರಿಸಲಾಗಿದೆ.ಸೂಪರ್‌ಟೈಂ ಸ್ಕೇಲ್: ವಿರೂಪಾಕ್ಷ, ಬಿ.ಎಂ.ವಿಜಯಶಂಕರ್, ಕೆ.ಎಸ್.ರಾಯ್ಕರ್, ಅರೀಫುಲ್ಲಾ ಷರೀಫ್, ಜಾನ್‌ರಿಚರ್ಡ್ ಲೋಬೋ, ಸೈಯದ್ ಅಬ್ದುಲ್ ರಬ್, ಎನ್.ಜಯದೇವ, ಎಚ್.ಎಂ.ಮುಜೀಬ್ ಅಹಮದ್, ಎ.ಎನ್.ಪಾಟೀಲ, ಎನ್.ಶಾಂತಪ್ಪ, ರಾಮಾಂಜನೇಯ, ಡಾ.ಎ.ಜಿ.ದುಮಾಳೆ, ಬಿ.ಹೀರಾ ನಾಯಕ್.

ಹುದ್ದೆ ಉನ್ನತೀಕರಣ: ಹೆಚ್ಚುವರಿ ಆಯುಕ್ತರು-ಶಿವಬಸವಯ್ಯ , ಶಂಕರ್‌ಪಾಟೀಲ, ಎಸ್.ಎನ್.ಗೌರಿಶಂಕರ್, ಕೆ.ಸಿ.ಶಿವಶಂಕರ್, ಜಿ.ಎ.ಅಡಗಟ್ಟಿ (ಹೆಚ್ಚುವರಿ ಕಾರ್ಯದರ್ಶಿ), ಎಸ್.ತಹಸೀನ್ ಅಹಮದ್ (ಹೆಚ್ಚುವರಿ ನಿರ್ದೇಶಕರು).ಆಯ್ಕೆಶ್ರೇಣಿಗೆ ಬಡ್ತಿ: ಸೈಯದ್ ಎಜಾಜ್ ಅಹಮದ್, ಮಲ್ಲೇಶಯ್ಯ, ಸಿ.ಮೊಹಮ್ಮದ್ ಖಲೀಮುಲ್ಲಾ, ಪಿ.ಸಿ.ಜಯಣ್ಣ, ಜಿ.ಸಿದ್ದಪ್ಪ, ಎಸ್.ಬಿ.ಬೊಮ್ಮನಹಳ್ಳಿ, ಡಿ.ಎಂ.ಶಿವಕುಮಾರ್, ಇಹತೇಶಾ ಮುಲ್‌ಹಕ್, ಬಿ.ಸಿದ್ದಯ್ಯ, ಸಿ.ಎಂ.ನೂರ್‌ಮನ್ಸೂರ್, ಬಿ.ಎಸ್.ಪುರುಷೋತ್ತಮ, ಜಿ.ಎನ್.ಶಿವಮೂರ್ತಿ, ಬಿ.ಪಿ.ಅಡ್ನೂರ್.

ಹುದ್ದೆ ಉನ್ನತೀಕರಣ: ಜಂಟಿ ಕಾರ್ಯದರ್ಶಿಗಳು- ಶಿಂಧೆ ಭೀಮಸೇನರಾವ್, ಎಸ್.ಎಂ.ಸೊನ್ನದ.

ಜಂಟಿ ಆಯುಕ್ತರು: ಎಂ.ಚಂದ್ರಶೇಖರಪ್ಪ, ಜಿ.ಎಚ್.ಪುಟ್ಟಹಲಗಯ್ಯ, ಮುಜೀಬುಲ್ಲಾ ಜಫಾರಿ, ಚಿಕ್ಕಮುನಿಯಪ್ಪ ಹೆಚ್ಚುವರಿ ಆಯುಕ್ತರು: ಕೆ.ಸಿ.ಶ್ರೀರಾಮಯ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry