ಭಾನುವಾರ, ಅಕ್ಟೋಬರ್ 20, 2019
22 °C

2ಜಿ: ಇಂದಿನಿಂದ ಮತ್ತೆ ವಿಚಾರಣೆ

Published:
Updated:

ನವದೆಹಲಿ (ಪಿಟಿಐ): ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಕಾರ್ಪೊರೇಟ್ ಕ್ಷೇತ್ರದ ಕೆಲವು ಪ್ರಮುಖರು ಭಾಗಿಯಾಗಿರುವ 2ಜಿ ತರಂಗಾಂತರ ಹಂಚಿಕೆ ಪ್ರಕರಣದ ತನಿಖೆ ಒಂದು ವಾರದ ಚಳಿಗಾಲದ ರಜೆಯ ಬಿಡುವಿನ ಬಳಿಕ ಸೋಮವಾರದಿಂದ ದೆಹಲಿ ಕೋರ್ಟ್‌ನಲ್ಲಿ ಮತ್ತೆ ಆರಂಭವಾಗಲಿದೆ.ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಆಶೀರ್ವಾದಂ ಆಚಾರ್ಯ ಅವರನ್ನು ಪ್ರಶ್ನೆಗೆ ಒಳಪಡಿಸಲಾಗುತ್ತಿದ್ದು, ಇವರು 7ನೇ ಸಾಕ್ಷಿಯಾಗಿ ಹೇಳಿಕೆ ನೀಡುತ್ತಿದ್ದಾರೆ.

Post Comments (+)