2ಜಿ ಹಗರಣ: ಟಾಟಾ ಟೆಲಿಸರ್ವಿಸಸ್ ಸ್ಪಷ್ಟನೆ

7

2ಜಿ ಹಗರಣ: ಟಾಟಾ ಟೆಲಿಸರ್ವಿಸಸ್ ಸ್ಪಷ್ಟನೆ

Published:
Updated:

ಬೆಂಗಳೂರು: `2ಜಿ~ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‌ನ ಸಿಡಿಎಂಎ ಮೊಬೈಲ್  ಸೇವೆಯು, ಆಸ್ಸಾಂ, ಈಶಾನ್ಯ ವಲಯ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 3 ವೃತ್ತಗಳಲ್ಲಿ ಮಾತ್ರ ಬಾಧಿತವಾಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ಪಿಟಿಐ ಸುದ್ದಿಸಂಸ್ಥೆಯ ಗ್ರಾಫಿಕ್‌ನಲ್ಲಿ ದೂರಸಂಪರ್ಕ ವೃತ್ತಗಳನ್ನು ಆಂಧ್ರಪ್ರದೇಶ, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರಗಳೆಂದು ತಪ್ಪಾಗಿ ಉಲ್ಲೇಖವಾಗಿತ್ತು. ಸುದ್ದಿಸಂಸ್ಥೆ ಕೂಡ ತನ್ನ ಪ್ರಮಾದ ತಿದ್ದಿಕೊಂಡು ಪರಿಷ್ಕೃತ ಗ್ರಾಫಿಕ್ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry