2ನೇ ಪೋಪ್ ಜಾನ್ ಪಾಲ್‌ಗೆ ಸಂತ ಪದವಿ

ಬುಧವಾರ, ಜೂಲೈ 17, 2019
27 °C

2ನೇ ಪೋಪ್ ಜಾನ್ ಪಾಲ್‌ಗೆ ಸಂತ ಪದವಿ

Published:
Updated:

ವ್ಯಾಟಿಕನ್ ಸಿಟಿ (ಐಎಎನ್‌ಎಸ್): ಎರಡನೇ ಪೋಪ್ ಜಾನ್ ಪಾಲ್‌ಗೆ ಸಂತ ಪದವಿ ನೀಡುವ ಪ್ರಸ್ತಾವಕ್ಕೆ ಪೋಪ್ ಫ್ರಾನ್ಸಿಸ್ ಸಮ್ಮತಿ ಸೂಚಿಸಿದ್ದಾರೆ.ಜಾನ್ ಪಾಲ್ ಅವರ ಎರಡನೇ ಪವಾಡವನ್ನು ಪರಿಗಣಿಸಿರುವ ಫ್ರಾನ್ಸಿಸ್, ತಮ್ಮ ಪರಮಾಧಿಕಾರ ಬಳಸಿ ಸಂತ ಪದವಿ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ ಇನ್ನೊಬ್ಬ ಪೋಪ್, 23ನೇ ಜಾನ್ ಅವರಿಗೂ ಸಂತ ಪದವಿ ನೀಡಲು ಅವರು ಸಮ್ಮತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry