20ರಿಂದ ಪುರಿಗೆ ಗರೀಬ್ ರಥ ಸಂಚಾರ

ಶನಿವಾರ, ಜೂಲೈ 20, 2019
22 °C

20ರಿಂದ ಪುರಿಗೆ ಗರೀಬ್ ರಥ ಸಂಚಾರ

Published:
Updated:

ಹುಬ್ಬಳ್ಳಿ: ಪುರಿ-ಯಶವಂತಪುರ-ಪುರಿ (ನಂ. 22883/22884) ಗರೀಬ್ ರಥ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಇದೇ 20ರಿಂದ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರತಿ ಶುಕ್ರವಾರ ಮಧ್ಯಾಹ್ನ 2.45ಕ್ಕೆ ಪುರಿಯಿಂದ ಹೊರಡುವ ರೈಲು ಹಿಂದೂಪುರದ ಮೂಲಕ ಶನಿವಾರ ರಾತ್ರಿ 8ಕ್ಕೆ ಯಶವಂತಪುರ ತಲುಪಲಿದೆ.ಯಶವಂತಪುರದಿಂದ ಶನಿವಾರ ರಾತ್ರಿ 10.40ಕ್ಕೆ ಹೊರಟು ಭಾನುವಾರ ಮಧ್ಯರಾತ್ರಿ 12.55ಕ್ಕೆ ಪುರಿ ತಲುಪಲಿದೆ. ಒಟ್ಟಾರೆ 17 ಬೋಗಿಗಳನ್ನು ಈ ಎಕ್ಸ್‌ಪ್ರೆಸ್ ಹೊಂದಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry