2011: ಕೆನಡಾದಿಂದ ಭಾರತೀಯ ವರ್ಷಾಚರಣೆ

7

2011: ಕೆನಡಾದಿಂದ ಭಾರತೀಯ ವರ್ಷಾಚರಣೆ

Published:
Updated:

ಟೊರಾಂಟೊ (ಪಿಟಿಐ): ಕೆನಡಾವು 2011ನೇ ವರ್ಷವನ್ನು ‘ಕೆನಡಾದಲ್ಲಿನ ಭಾರತೀಯರ ವರ್ಷ’ ಎಂಬುದಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಎರಡೂ ದೇಶಗಳ ನಡುವಿನ ಸಹಕಾರ, ಸಂಬಂಧ ಸುಧಾರಣೆಗಾಗಿ ಒಟ್ಟಾವಾದ ಪ್ರತಿಷ್ಠಿತ ಕಾರ್ಲ್‌ಟನ್ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣದ ಶಾಶ್ವತ ಭಾರತೀಯ ಪೀಠವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.ಜನವರಿ 24ರಂದು ಈ ಸಂಬಂಧದ ಒಡಂಬಡಿಕೆಗೆ ಸಹಿ ಹಾಕಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry