7

ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ

Published:
Updated:
ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ

ವಾಷಿಂಗ್ಟನ್‌: ಅಮೆರಿಕ ಮೂಲದ ಅಯಾನ ವಿಲಿಯಮ್ಸ್‌ ಕೈ ಉಗುರುಗಳನ್ನು ಉದ್ದವಾಗಿ ಬೆಳಸುವ ಮೂಲಕ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.

ಅಯಾನ ಕೈಯಲ್ಲಿ ಬೆಳೆದಿರುವ ಉಗುರಿನ ಉದ್ದ ಎಷ್ಟಿದೆ ಎಂದರೆ ಬರೋಬರಿ 2.27 ಅಡಿಯಷ್ಟಿವೆ. ಈ ಉಗುರುಗಳನ್ನು ಬೆಳಸಲು ತೆಗೆದುಕೊಂಡ ಸಮಯ 23 ವರ್ಷಗಳ ಕಾಲ.

ವಿಶೇಷ ಎಂದರೇ ಈಕೆಯ ಉಗುರುಗಳಿಗೆ ನೈಲ್‌ ಪಾಲೀಷ್‌ ಮಾಡಲು 20 ಗಂಟೆಗಳ ಸಮಯ ಬೇಕಾಗುತ್ತದೆ ಎಂದು ಅಯಾನ ವಿಲಿಯಮ್ಸ್‌ ವಿವರಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry