ಠಾಣೆ ಆವರಣದಲ್ಲೇ ಬಡಿದಾಡಿಕೊಂಡ ಪತಿ-ಪತ್ನಿ

7

ಠಾಣೆ ಆವರಣದಲ್ಲೇ ಬಡಿದಾಡಿಕೊಂಡ ಪತಿ-ಪತ್ನಿ

Published:
Updated:
ಠಾಣೆ ಆವರಣದಲ್ಲೇ ಬಡಿದಾಡಿಕೊಂಡ ಪತಿ-ಪತ್ನಿ

ಧಾರವಾಡ: ವೈದ್ಯ ಡಾ. ಸಂತೋಷ ಮತ್ತು ವಿಜಯಪುರದ ಮಹಿಳೆ ಧಾರವಾಡದ ಉಪನಗರ ಠಾಣೆ ಆವರಣದಲ್ಲಿ‌ ಬಡಿದಾಡಿಕೊಂಡಿದ್ದಾರೆ.

ಡಾ.ಸಂತೋಷ ವಿಜಯಪುರದ ಮಹಿಳೆಯೊಂದಿಗೆ ಎರಡನೇ ಮದುವೆಯಾಗಿದ್ದರು. ಇದನ್ನು ಕೇಳಲು ಬಂದ ಮಹಿಳೆ ಕಡೆಯವರ ಮೇಲೆ ಸಂತೋಷ್‌ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಎರಡೂ ಕಡೆಯವರನ್ನು ಠಾಣೆಗೆ ಕರೆಸಿದಾಗ ಮಾತುಕತೆ ಗಲಾಟೆಗೆ ತಿರುಗಿದೆ.

ರಿವಾಲ್ವರ್‌ ಇಟ್ಟುಕೊಂಡು ಬಂದಿದ್ದ ವೈದ್ಯ ಸಂತೋಷ್‌ಗೆ ಪತ್ನಿ ಅಟ್ಟಾಡಿಸಿ ಹೊಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry