7

ವಿಹವ್ಯಾಸ!

Published:
Updated:

ಮೊದಲು

ನಮ್ಮ ಪೋಲಿಸರು

ಕಳೆದುಕೊಳ್ಳುತ್ತಾರೆ

ಅಪರಾಧಿಗಳ ಮೇಲಿನ

ತಮ್ಮ GRIP....

ಬಳಿಕ

ಅವರನ್ನು ಹುಡುಕಲು

ಹೊರಡುತ್ತಾರೆ

ಪರ ರಾಜ್ಯ, ಪರದೇಶಗಳೆಡೆ

ಲಕ್ಷುರಿ TRIP!

-ಡಾ. ಕೆ.ಕೆ. ಜಯಚಂದ್ರ ಗುಪ್ತ, ಹಾಸನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry