22ರಿಂದ ಶಿಕ್ಷಕರ ಬೆಂಗಳೂರು ಚಲೋ

7

22ರಿಂದ ಶಿಕ್ಷಕರ ಬೆಂಗಳೂರು ಚಲೋ

Published:
Updated:

ಧಾರವಾಡ: `ಶಿಕ್ಷಕರ ಅನುದಾನ ಬಿಡುಗಡೆಗೆ ಒತ್ತಾಯಿಸಿ ಹೋರಾಟ ಸಮನ್ವಯ ಸಮಿತಿ ವತಿಯಿಂದ `ಬೆಂಗಳೂರು ಚಲೋ~ ಪಾದಯಾತ್ರೆ ಫೆ. 22 ರಂದು ಹಮ್ಮಿಕೊಳ್ಳಲಾಗಿದೆ~ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಫೆ. 18 ರೊಳಗೆ ಅನುದಾನ ಬಿಡುಗಡೆ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ,  ಬಜೆಟ್ ಅಧಿವೇಶನದೊಳಗೆ ಪಾದಯಾತ್ರೆ ಖಚಿತ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry