22 ದೂತಾವಾಸ ಬಂದ್

ಶನಿವಾರ, ಜೂಲೈ 20, 2019
28 °C

22 ದೂತಾವಾಸ ಬಂದ್

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನವು ಆರ್ಥಿಕ ಹಿಂಜರಿತ ಮತ್ತು ಆಯವ್ಯಯ ಕೊರತೆಯಿಂದ ತನ್ನ 22 ಸಾಗರೋತ್ತರ ರಾಯಭಾರ ಕಚೇರಿಗಳನ್ನು ಮುಚ್ಚಲು ಉದ್ದೇಶಿಸಿದೆ ಎಂದು ಮಾಧ್ಯಮ ವರದಿ ಶುಕ್ರವಾರ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry