22 ಮಂದಿ ಆಹಾರ ಇಲಾಖೆ ಉಪ ನಿರ್ದೇಶಕರ ವರ್ಗ

7

22 ಮಂದಿ ಆಹಾರ ಇಲಾಖೆ ಉಪ ನಿರ್ದೇಶಕರ ವರ್ಗ

Published:
Updated:

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 22 ಮಂದಿ ಉಪ ನಿರ್ದೇಶಕರನು್ನ ಈ ಕೆಳಕಂಡ ಸ್ಥಳಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಜಿ.ಗಿರಿಜಾದೇವಿ– ಕೋಲಾರ, ಮುನಿಸ್ವಾಮಿನಾಯು್ಡ– ಕೊಡಗು, ಎಂ.ಎಂ.ಹುಲ್ಲೂರು– ರಾಮನಗರ, ಎಚ್‌.ಆರ್‌.ವಿಜಯಕುಮಾರ್‌– ಕೇಂದ್ರ ವಲಯ, ಬೆಂಗಳೂರು, ಡಿ.ಹೊಂಬಾಳೇಗೌಡ– ಪೂರ್ವ ವಲಯ, ಬೆಂಗಳೂರು, ಎಂ.ಸಿ.ಶ್ರೀನಿ ವಾಸಯ್ಯ– ಚಿಕ್ಕಬಳ್ಳಾಪುರ, ಸಿ.ಶ್ರೀಧರ– ಶಿವಮೊಗ್ಗ, ಚಂದ್ರಕಾಂತ ನಾಯ್ಕ್– ಯಾದಗಿರಿ, ಚೆನ್ನಬಸಪ್ಪ ವಿ.ಕೊಡ್ಲಿ– ಹಾವೇರಿ, ಕೆ.ಎಸ್‌. ಕಲ್ಲನಗೌಡರ– ಗುಲ್ಬರ್ಗ, ಕಲಘಟಗಿ ಅಶೋಕ ಭೀಮಣ್ಣ– ಗದಗ, ಟಿ.ಮಹಮದ್‌– ಕೊಪ್ಪಳ, ಕುಮುದಾ ಗಿರೀಶ್‌– ದಕ್ಷಿಣ ವಲಯ, ಬೆಂಗ­ಳೂರು, ಎನ್‌.ವಿನೋದ ಕುಮಾರ್– ಬೆಳಗಾವಿ, ಡಾ.ಕೆ.ರಾಮೇಶ್ವರಪ್ಪ– ಮೈಸೂರು, ಅರುಣಕುಮಾರ ಸಂಗಾವಿ– ಬೀದರ್‌, ಡಾ.ಎಸ್‌.ಇ. ಮಹದೇವಪ್ಪ– ಹಾಸನ, ಕೆ.ಪಿ.ಮಧುಸೂದನ್– ಉಡುಪಿ, ಸದಾಶಿವ ಎಸ್‌.ಮರ್ಜಿ– ಧಾರವಾಡ ಎ.ಟಿ.ಜಯಪ್ಪ– ಉತ್ತರ ಕನ್ನಡ

ಅಜೀಜುದ್ದೀನ್‌ ಹಫೀಜ್‌– ಆಯು ಕ್ತರ ಕಚೇರಿ, ಬೆಂಗಳೂರು, ಕೆ.ಬಿ.ಜಯ ದೇವಪ್ಪ– ಉತ್ತರ ವಲಯ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry