ಭಾನುವಾರ, ಜನವರಿ 19, 2020
28 °C

24 ಅಧಿಕಾರಿಗಳಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಸಚಿವಾಲಯ ಸೇವೆಯಲ್ಲಿ ಶಾಖಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ 24 ಮಂದಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಡ್ತಿ ಪಡೆದ ಅಧಿಕಾರಿಗಳನ್ನು ಹೆಸರಿನ ಮುಂದೆ ಸೂಚಿಸಿದ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ.ಯು.ಎಚ್.ನಾರಾಯಣಸ್ವಾಮಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1); ಸರಸ- ಪಶುಸಂಗೋಪನೆ ಮತ್ತು ಮೀನುಗಾರಿಕೆ; ಎಚ್.ರಾಮಚಂದ್ರ- ಪ್ರವಾಸೋದ್ಯಮ; ಎನ್.ಆರ್.ಮೋಹನ್‌ಕುಮಾರ್- ಲೋಕೋಪಯೋಗಿ; ಕೆ.ಎನ್.ಹರಿಣಿಯಮ್ಮ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ); ಕೆ.ಎಸ್.ವೇಣುಗೋಪಾಲ್- ವಾಣಿಜ್ಯ ಮತ್ತು ಕೈಗಾರಿಕಾ (ಕಾನೂನು ಕೋಶ);

ಎಂ.ತಾರಾ- ಸಿ.ಆ.ಸು.ಇ(ಆಡಳಿತ-1); ಎಸ್.ಚಂದ್ರಪ್ಪ- ನಗರಾಭಿವೃದ್ಧಿ; ಎಸ್.ಡಿ.ಫರೀಟ್- ಕೃಷಿ (ಯೋಜನೆ); ಎಂ.ಪಿ.ನಾಗರಾಜ- ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ (ಕಾನೂನು ಕೋಶ); ಡಿ.ಎಂ.ವೆಂಕಟಾಚಲಪತಿ- ಆರ್ಥಿಕ (ಅಬಕಾರಿ); ವಿಜಯಲಕ್ಷ್ಮಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ; ಎಲ್.ಬೈರಪ್ಪ- ಜಲಸಂಪನ್ಮೂಲ (ಕಾಡಾ); ಎಂ.ಜಿ.ಮುಳಕೂರ- ಯೋಜನೆ; ಕೆ.ವಿ.ರಾಮಪ್ಪ- ನಗರಾಭಿವೃದ್ಧಿ; ಉಮಾದೇವಿ- ಅರಣ್ಯ; ಕೆ.ಭಾನುಮತಿ- ಕಂದಾಯ (ಸೇವೆಗಳು-1); ವೈ.ಕೆ.ಪ್ರಕಾಶ್- ಒಳಾಡಳಿತ; ಕೆ.ಎಸ್.ಅಶೋಕ್‌ಕುಮಾರ್- ಸಿ.ಆ.ಸು.ಇ (ಲೆಕ್ಕಪತ್ರ-1); ಬಿ.ಎಲ್.ರಮೇಶ್-ಆರ್ಥಿಕ; ಎಂ.ಆರ್.ಪ್ರಹ್ಲಾದ್- ಉಪ ನಿರ್ದೇಶಕರು (ಆಡಳಿತ), ಕೆಇಆರ್‌ಸಿ; ಲಲಿತಮ್ಮ- ಆರ್ಥಿಕ (ಸಾಂಸ್ಥಿಕ ಹಣಕಾಸು); ಈ.ಪಾಪಣ್ಣ- ಒಳಾಡಳಿತ; ಎಂ.ವೆಂಕಟೇಶಮೂರ್ತಿ- ಕಂದಾಯ.ವರ್ಗಾವಣೆ: ಸಿ.ಆರ್.ರವೀಂದ್ರ- ಸಿ.ಆ.ಸು. (ರಾಜಕೀಯ), ಆರ್.ನರಸಿಂಹಯ್ಯ- ಅಧಿಕಾರಿಗಳ ವೇತನ ಸಮಿತಿ; ವಿ.ವೆಂಕಟೇಶ್- ಕೃಷಿ (ಸುಜಲ); ರುಕ್ಮಿಣಿ ದಿವಾಕರ್- ಕಾನೂನು; ಎಸ್. ಕಾಂತ- ಆರ್ಥಿಕ (ಸಂಗ್ರಹಣಾ ಕೋಶ), ಎಂ.ಬಿ.ವಿಜಯಕುಮಾರ್- ತೋಟಗಾರಿಕೆ (ರೇಷ್ಮೆ); ಎನ್.ಶ್ರೀನಿವಾಸಮೂರ್ತಿ- ಸಿ.ಆ.ಸು (ಸೇವೆಗಳು-4), ಅಶೋಕ್ ಪಿ.ಅತ್ತೆ- ಸಿ.ಆ.ಸು. (ಸೇವೆಗಳು-5); ಎಂ.ಎಸ್.ಪ್ರೇಮಚಂದ್ರ- ಕಂದಾಯ (ಭೂಮಿ); ಬಿ.ಕೆ. ಶ್ರೀನಿವಾಸಮೂರ್ತಿ- ಯೋಜನೆ; ಪಿ. ಮಾರ್ಕಂಡೇಯ- ಸಹಕಾರ; ಟಿ.ಎಂ.ವಾಸುದೇವ ರಾವ್- ನಗರಾಭಿವೃದ್ಧಿ; ಎಂ.ಎಂ.ಹಿರೇಮಠ್- ಒಳಾಡಳಿತ (ಅಪರಾಧ).ಜಂಟಿ ಕಾರ್ಯದರ್ಶಿಗಳು: ಈ ಕೆಳಕಂಡ ಅಧಿಕಾರಿಗಳಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಲಾಗಿದೆ.

ಎಂ.ಎಸ್. ಗಣಪತಿ- ಸಾರ್ವಜನಿಕ ಉದ್ದಿಮೆಗಳ ಇಲಾಖೆ;  ಎಲ್. ಶ್ರೀನಿವಾಸ್ - ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಯು.ಪಿ.ಪ್ರಭು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ.

 

ಪ್ರತಿಕ್ರಿಯಿಸಿ (+)