ಸೋಮವಾರ, ನವೆಂಬರ್ 18, 2019
29 °C

25ರಿಂದ ಕಿವುಡರ ಕ್ರೀಡಾಕೂಟ

Published:
Updated:

ಬೆಂಗಳೂರು: ಹದಿನೆಂಟನೇ ರಾಷ್ಟ್ರೀಯ ಕಿವುಡರ ಕ್ರೀಡಾಕೂಟವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಏಪ್ರಿಲ್ 25ರಿಂದ 29ರವರೆಗೆ ಆಯೋಜಿಸಲಾಗಿದೆ.ಪುರುಷರು, ಮಹಿಳಾ, ಜೂನಿಯರ್ ಮತ್ತು ಸಬ್-ಜೂನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, 21 ರಾಜ್ಯಗಳ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.ಹೆಚ್ಚಿನ ವಿವರಗಳಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ ಮನೋಹರ್ ಅವರನ್ನು (ಮೊಬೈಲ್: 9611144782 ಮತ್ತು 9741157272) ಎಸ್.ಎಂ.ಎಸ್ ಮೂಲಕ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)