25 ಮುಖ್ಯ ಎಂಜಿನಿಯರ್‌ಗಳ ವರ್ಗ

7

25 ಮುಖ್ಯ ಎಂಜಿನಿಯರ್‌ಗಳ ವರ್ಗ

Published:
Updated:

ಬೆಂಗಳೂರು: ಹೊಸ ಸರ್ಕಾರ ರಚನೆ ನಂತರ ಇದೇ ಮೊದಲ ಬಾರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ಏಕಕಾಲಕ್ಕೆ 25 ಮಂದಿ ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ವಿವರ

ಮಜಹರ್ ಜಾವೀದ್- ನಮ್ಮ ಮೆಟ್ರೊ (ಬಿಎಂಆರ್‌ಸಿಎಲ್)

ಎಸ್.ಎಸ್.ರಮೇಶ್- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ

ಸಿ.ಮೃತ್ಯುಂಜಯಸ್ವಾಮಿ- ರಾಷ್ಟ್ರೀಯ ಹೆದ್ದಾರಿಗಳು

ಕೆ.ಎಸ್.ಕೃಷ್ಣಾರೆಡ್ಡಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ

ಪ್ರಭಾಕರ ಎಚ್.ಚಿಣಿ- ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ

ಕೆ.ಜೈಪ್ರಕಾಶ್- ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ, ಬೆಂಗಳೂರು

ಎಂ.ಶಿವಸ್ವಾಮಿ- ನಿರ್ದೇಶಕರು, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿರ್ದೇಶನಾಲಯ

ಎ.ಎನ್.ಜಾನ್ವೇಕರ್- ಸಣ್ಣ ನೀರಾವರಿ, ಉತ್ತರ ವಲಯ, ವಿಜಾಪುರ

ಟಿ.ಬಿಸ್ಸೇಗೌಡ- ಕರ್ನಾಟಕ ಗೃಹ ಮಂಡಳಿ

ಎಸ್.ಬಿ.ಸಿದ್ದಗಂಗಪ್ಪ- ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಭಾಗ್ಯ ಜಲ ನಿಗಮ

ಟಿ.ಎನ್.ಚಿಕ್ಕರಾಯಪ್ಪ- ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ

ಜಗನ್ನಾಥರೆಡ್ಡಿ- ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ

ಆರ್.ಶ್ರೀನಿವಾಸ್- ಸಣ್ಣ ನೀರಾವರಿ, ದಕ್ಷಿಣ ವಲಯ

ಎಸ್.ಸಿ.ಜಯಚಂದ್ರ- ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ

ಸದಾಶಿವರೆಡ್ಡಿ ಬಿ.ಪಾಟೀಲ್- ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ

ಎಂ.ಬಂಗಾರಸ್ವಾಮಿ- ಕಾವೇರಿ ನೀರಾವರಿ ನಿಗಮ

ಸಿ.ಅನಂತರಾಮು- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ

ಬಿ.ಗುರುಪ್ರಸಾದ್- ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ನಿಗಮ

ಆರ್.ವೈಕುಂಠಯ್ಯ- ಆಲಮಟ್ಟಿ ಯೋಜನಾ ವಲಯ, ಕೃಷ್ಣಾ ಭಾಗ್ಯ ಜಲ ನಿಗಮ, ಆಲಮಟ್ಟಿ

ಬಿ.ಬಿ.ಜಗಲಾಸರ್- ನೀರಾವರಿ ಉತ್ತರ ವಲಯ, ಬೆಳಗಾವಿ

ಎಚ್.ಎಸ್.ಪ್ರಕಾಶ್ ಕುಮಾರ್- ಆಡಳಿತಾಧಿಕಾರಿ, ಕಾಡಾ, ಮುನಿರಾಬಾದ್

ಐ.ಎಂ. ಪ್ರೇಮಾವತಿ- ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೋಶ

ಪಿ.ಚನ್ನಪ್ಪನಾಯಕ್- ಕರ್ನಾಟಕ ನಿರ್ಮಾಣ ನಿಗಮ

ಡಿ.ಎನ್.ಮರೋಳ- ಆಡಳಿತಾಧಿಕಾರಿ, ಕಾಡಾ, ಗುಲ್ಬರ್ಗ

ಬಿ.ದೇವರಾಜ್- ಕರ್ನಾಟಕ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ರಾಜಾಜಿನಗರ

ಶ್ರೀಧರ್: ಡಿಐಜಿ ಭದ್ರತೆಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಶ್ರೀಧರ್ ಅವರನ್ನು ಭದ್ರತಾ ವಿಭಾಗದ ಡಿ.ಐ.ಜಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry