26/11 ವಿಚಾರಣೆ ಮುಂದೂಡಿಕೆ

ಮಂಗಳವಾರ, ಜೂಲೈ 23, 2019
20 °C

26/11 ವಿಚಾರಣೆ ಮುಂದೂಡಿಕೆ

Published:
Updated:

ಇಸ್ಲಾಮಾಬಾದ್ (ಪಿಟಿಐ): ನಾಲ್ವರು ಸಾಕ್ಷಿಗಳ ಗೈರು ಹಾಜರಿಯಿಂದಾಗಿ ಲಷ್ಕರ್-ಎ-ತೈಯಬಾ ಕಮಾಂಡರ್ ಝಕೀವುರ್ ರೆಹಮಾನ್ ಲಖ್ವಿ ಸೇರಿದಂತೆ ಏಳು ಆರೋಪಿಗಳ ವಿಚಾರಣೆಯನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಕೌಸರ್ ಅಬ್ಬಾಸ್ ಜೈದಿ ಶನಿವಾರ ಜುಲೈ 20ಕ್ಕೆ ಮುಂದೂಡಿ ಆದೇಶ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry