27 ಭಾರತೀಯ ಮೀನುಗಾರರ ಬಂಧನ

7

27 ಭಾರತೀಯ ಮೀನುಗಾರರ ಬಂಧನ

Published:
Updated:

ಕೊಲಂಬೊ (ಪಿಟಿಐ): ಶ್ರೀಲಂಕಾ ನೌಕಾ ಪಡೆಯು 27 ಭಾರತೀಯ ಮೀನುಗಾರರನ್ನು ಸೋಮವಾರ ಬಂಧಿಸಿದೆ.

ಶ್ರೀಲಂಕಾದ ಅಂತರರಾಷ್ಟ್ರೀಯ ನೌಕಾ ಗಡಿ ರೇಖೆಯನ್ನು ಉಲ್ಲಂಘಿಸಿ ಇಲ್ಲಿನ ಕರಾವಳಿ ತೀರವನ್ನು ಪ್ರವೇಶಿಸಿದ್ದರಿಂದ ಮೀನುಗಾರರನ್ನು ಬಂಧಿಸಲಾಯಿತು ಎಂದು ಶ್ರೀಲಂಕಾ ನೌಕ ಪಡೆಯ ವಕ್ತಾರ ವಾರ್ಣಕುಲ ಸೂರ್ಯ ತಿಳಿಸಿದ್ದಾರೆ.

ಬಂಧಿತ ಮೀನುಗಾರರಿಂದ ನಾಲ್ಕು ದೋಣಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry