27-12-1962, ಗುರುವಾರ

7

27-12-1962, ಗುರುವಾರ

Published:
Updated:

ಪಾಕ್- ಚೀಣಾ ಗಡಿ ಒಪ್ಪಂದ

ರಾವಲ್ಪಿಂಡಿ, ಡಿ. 26 - ಚೀಣ (ಸಿಂಕಿಯಾಂಗ್) ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ ನಡುವೆ ಉಭಯ ಸಾಮಾನ್ಯ ಗಡಿ ನಿರ್ಧಾರದ ಬಗ್ಗೆ ಪಾಕಿಸ್ತಾನ, ಚೀಣಾಗಳು ಈ ರಾತ್ರಿ `ತತ್ವಶಃ ಸಂಪೂರ್ಣ ಒಮ್ಮತವನ್ನು' ಪ್ರಕಟಿಸಿದುವು.



ರಾವಲ್ಪಿಂಡಿ, ಪೀಕಿಂಗ್‌ಗಳಲ್ಲಿ ಏಕಕಾಲದಲ್ಲಿ ಮಾಡಲಾದ ಈ ಪ್ರಕಟಣೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು `ಪಾಕಿಸ್ತಾನವು ರಕ್ಷಣೆಯ ಹೊಣೆ ಹೊತ್ತಿರುವ ಪಕ್ಕದ ಪ್ರದೇಶ' ಎಂದು ಪ್ರಸ್ತಾಪಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry