28ರಂದು ಸಾಫ್ಟ್‌ಬಾಲ್ ಆಯ್ಕೆ ಟ್ರಯಲ್ಸ್

7

28ರಂದು ಸಾಫ್ಟ್‌ಬಾಲ್ ಆಯ್ಕೆ ಟ್ರಯಲ್ಸ್

Published:
Updated:

ಬೆಂಗಳೂರು: ಕಟಕ್‌ನಲ್ಲಿ ಜೂನ್ 15ರಿಂದ 20ರ ವರೆಗೆ ನಡೆಯಲಿರುವ ರಾಜ್ಯ ಸಬ್ ಜೂನಿಯರ್ ರಾಷ್ಟ್ರೀಯ ಸಾಫ್ಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಮೇ. 28ರಂದು ಹೊಂಬೇಗೌಡ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಕರ್ನಾಟಕ ಅಮೆಚೂರ್ ಸಾಫ್ಟ್‌ಬಾಲ್ ಸಂಸ್ಥೆ ಟ್ರಯಲ್ಸ್ ನಡೆಸಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry