28 ಮೊಟ್ಟೆ ತಿಂದ ಯುವಕ ಸಾವು

7

28 ಮೊಟ್ಟೆ ತಿಂದ ಯುವಕ ಸಾವು

Published:
Updated:

ಮಾಸ್ಕೊ (ಪಿಟಿಐ):  ಪಂತ ಕಟ್ಟಿ 28 ಹಸಿ ಮೊಟ್ಟೆಗಳನ್ನು ತಿಂದ 20 ವರ್ಷದ ಯುವಕನೊಬ್ಬ ಸತ್ತ ಘಟನೆ ಟ್ಯುನಿಶಿಯಾದಲ್ಲಿ ನಡೆದಿದೆ.ಧೌವಾವೊ ಫಟ್ನಾಸಿ ಎಂಬ ಯುವಕ ತನ್ನ ಸ್ನೇಹಿತರ ಬಳಿ 30 ಹಸಿ ಮೊಟ್ಟೆ ತಿನ್ನುವ ಪಂತ ಕಟ್ಟಿ ಸಾವಿಗೀಡಾಗಿದ್ದಾನೆ ಎಂದು ಶೆಮ್ಸ ಎಫ್. ಎಂ. ರೇಡಿಯೋ ವರದಿ ಮಾಡಿದೆ.ಹಸಿ ಮೊಟ್ಟೆಗಳನ್ನು ತಿನ್ನುತ್ತಿದ್ದಂತೆ ತೀವ್ರ ಹೊಟ್ಟೆ ನೋವು ಕಾಣಿಸಿದ್ದರಿಂದ ವೈದ್ಯರನ್ನು ಕರೆಯಿಸಲಾಯಿತು. ನಂತರ ಆಸ್ಪತ್ರೆಗೆ ಸಾಗಿಸುವಾಗ ಯುವಕ ಕೊನೆಯುಸಿರು ಎಳೆದಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry