ಮಂಗಳವಾರ, ಜನವರಿ 28, 2020
23 °C

285-ಹೆಚ್ಚು ಬಸ್ಸನ್ನು ಓಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಿಂದ ದೊಡ್ಡಬಳ್ಳಾಪುರದ ಕಡೆಗೆ ಓಡಾಡುವ 285 ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.ಕಚೇರಿ ಬಿಡುವ ಸಮಯದಲ್ಲಿ ಬಸ್ಸುಗಳೆಲ್ಲ ತುಂಬಿದ್ದು, ದಿನವೂ ನಿಂತು ಹೋಗಬೇಕಾದ ಪರಿಸ್ಥಿತಿ ನೌಕರರಿಗೆ ಒದಗಿದೆ.11 ಮತ್ತು 30ನೇ ಡಿಪೋನ (ಬಿಟಿಎಸ್) ವ್ಯವಸ್ಥಾಪಕರು ಇತ್ತ ಗಮನಹರಿಸಿ, ಕೂಡಲೇ ಹೆಚ್ಚಿನ ಬಸ್ಸುಗಳನ್ನು ಹಾಕಲು ಕ್ರಮ ಕೈಗೊಂಡು ಪ್ರಯಾಣಿಕರಿಗೆ ಮತ್ತು ಕಚೇರಿಯ ಸಿಬ್ಬಂದಿ ವರ್ಗಕ್ಕೆ ಅನುಕೂಲ ಮಾಡಿಕೊಡಲು ವಿನಂತಿ. 

ಪ್ರತಿಕ್ರಿಯಿಸಿ (+)