ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಹಗರಣ: ಟಾಟಾ ಟೆಲಿಸರ್ವಿಸಸ್ ಸ್ಪಷ್ಟನೆ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `2ಜಿ~ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಟಾಟಾ ಟೆಲಿಸರ್ವಿಸಸ್ ಲಿಮಿಟೆಡ್‌ನ ಸಿಡಿಎಂಎ ಮೊಬೈಲ್  ಸೇವೆಯು, ಆಸ್ಸಾಂ, ಈಶಾನ್ಯ ವಲಯ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 3 ವೃತ್ತಗಳಲ್ಲಿ ಮಾತ್ರ ಬಾಧಿತವಾಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟವಾದ ಪಿಟಿಐ ಸುದ್ದಿಸಂಸ್ಥೆಯ ಗ್ರಾಫಿಕ್‌ನಲ್ಲಿ ದೂರಸಂಪರ್ಕ ವೃತ್ತಗಳನ್ನು ಆಂಧ್ರಪ್ರದೇಶ, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರಗಳೆಂದು ತಪ್ಪಾಗಿ ಉಲ್ಲೇಖವಾಗಿತ್ತು. ಸುದ್ದಿಸಂಸ್ಥೆ ಕೂಡ ತನ್ನ ಪ್ರಮಾದ ತಿದ್ದಿಕೊಂಡು ಪರಿಷ್ಕೃತ ಗ್ರಾಫಿಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT