3ಕ್ಕೆ ಉಚಿತ ಹೃದಯ ತಪಾಸಣಾ ಶಿಬಿರ

7

3ಕ್ಕೆ ಉಚಿತ ಹೃದಯ ತಪಾಸಣಾ ಶಿಬಿರ

Published:
Updated:

ಚಿತ್ರದುರ್ಗ: ರೋಟರಿ ಕ್ಲಬ್, ಬಸವೇಶ್ವರ ಪುನರ್‌ಜ್ಯೋತಿ ‘ಐ’ ಬ್ಯಾಂಕ್, ಇನ್ನರ್‌ವ್ಹೀಲ್ ಕ್ಲಬ್, ನಾಯಕನಹಟ್ಟಿಯ ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಸಹಯೋಗದಲ್ಲಿ ಫೆ. 3ರಂದು ಬೆಳಿಗ್ಗೆ 10.30ಕ್ಕೆ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯ ಮೈರಾಡ ಸಂಪನ್ಮೂಲ ಕೇಂದ್ರದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಹೆಚ್ಚಿನ ವಿವರಗಳಿಗೆ ಬೆಂಗಳೂರಿನ ಎ.ಆರ್. ಆನಂದ್ (97401 98007), ನಾಯಕನಹಟ್ಟಿಯ ಅಶೋಕ್ ವೈ. ಹಗೆದಾಳ್ (94485 89333, 08194 207445) ಅವರನ್ನು ಸಂಪರ್ಕಿಸುವಂತೆ  ರೋಟರಿ ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry