ಬುಧವಾರ, ನವೆಂಬರ್ 13, 2019
23 °C

3ಜಿಗೆ ವಿಶೇಷ ರೀಚಾರ್ಜ್

Published:
Updated:

ಬೆಂಗಳೂರು: `3ಜಿ' ಪ್ರೀಪೇಯ್ಡ ಗ್ರಾಹಕರಿಗೆ ಕಡಿಮೆ ದರದ ಡೇಟಾ ರೀಚಾರ್ಜ್ ಸೌಲಭ್ಯವನ್ನು `ಟಾಟಾ ಡೊಕೊಮೊ'  ಪರಿಚಯಿಸಿದೆ.

ಟ್ಯಾಬ್ಲೆಟ್, ಡಾಂಗಲ್ಸ್, ಸ್ಮಾರ್ಟ್‌ಫೋನ್‌ನಲ್ಲಿ ಸಿಮ್‌ಕಾರ್ಡ್ ಬಳಸಲಿಚ್ಛಿಸುವವರಿಗಾಗಿ ಈ ಸೌಲಭ್ಯ ರೂಪಿಸಲಾಗಿದೆ. ರೂ.20ರ ರೀಚಾರ್ಜ್ ಸೌಲಭ್ಯ ಪಡೆಯಲು ಹೊಸ ಡೇಟಾ ಸಿಮ್‌ಕಾರ್ಡ್ ಖರೀದಿಸಬೇಕಿದೆ ಎಂದು ಕಂಪೆನಿಯ ದಕ್ಷಿಣ ವಲಯ ಮುಖ್ಯಸ್ಥ ಯತೀಶ್ ಮೆಹ್ರೋತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)