3 ದಶಕಗಳ ನಂತರ ಅಮೆರಿಕದಲ್ಲಿ ಬಿಳಿಯರು ಅಲ್ಪಸಂಖ್ಯಾತರು

7

3 ದಶಕಗಳ ನಂತರ ಅಮೆರಿಕದಲ್ಲಿ ಬಿಳಿಯರು ಅಲ್ಪಸಂಖ್ಯಾತರು

Published:
Updated:

ವಾಷಿಂಗ್ಟನ್ (ಪಿಟಿಐ): 2043ರ ಹೊತ್ತಿಗೆ ಅಮೆರಿಕದಲ್ಲಿ ಬಿಳಿಯರು ಅಲ್ಪಸಂಖ್ಯಾತರಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಜನಗಣತಿ ಇಲಾಖೆ ಹೇಳಿದೆ.230 ವರ್ಷಗಳ ಹಿಂದೆ ಅಮೆರಿಕ ದೇಶ ಸ್ಥಾಪನೆಯಾದಾಗಿನಿಂದ ಅಲ್ಲಿ ಬಿಳಿಯ ವರ್ಣದವರು ಬಹುಸಂಖ್ಯಾತರಾಗಿದ್ದಾರೆ.ಆದರೆ, ಇನ್ನು 30 ವರ್ಷಗಳ ನಂತರ ಬಿಳಿಯೇತರರ ಸಂಖ್ಯೆ ಹೆಚ್ಚಲಿದೆ. ಅಲ್ಲದೇ ಯಾವುದೇ ಜನಾಂಗದವರು ಬಹುಸಂಖ್ಯಾತರಾಗದೇ ಅಲ್ಪಸಂಖ್ಯಾತ ಗುಂಪುಗಳು ಹೆಚ್ಚಲಿವೆ ಎಂದು ಗಣತಿ ಇಲಾಖೆ ತಿಳಿಸಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry