ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಸದಸ್ಯರ ಜೆಪಿಸಿಗೆ ಒಪ್ಪಿಗೆ

Last Updated 23 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): 2 ಜಿ ಹಗರಣದ ತನಿಖೆಗಾಗಿ ಪ್ರತಿಪಕ್ಷಗಳ ಒತ್ತಾಯದಂತೆ 30 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ರಚಿಸಲು ಸರ್ಕಾರ ಒಪ್ಪಿಕೊಂಡಿದೆ.

ಎಐಎಡಿಎಂಕೆಯಂತಹ ಸಣ್ಣ ಪಕ್ಷಕ್ಕೂ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ಸದಸ್ಯರ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದ್ದಾಗಿ ಸರ್ಕಾರ ಹೇಳಿದೆ. ಈ ಮುನ್ನ 21 ಸದಸ್ಯರ ಸಮಿತಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿತ್ತು.

30 ಸದಸ್ಯರ ಪೈಕಿ 20 ಸದಸ್ಯರು ಲೋಕಸಭೆಯವರಾಗಿದ್ದರೆ 10 ಮಂದಿ ರಾಜ್ಯಸಭೆಯವರಾಗಿರುತ್ತಾರೆ. ಸದನದಲ್ಲಿ ಆಯಾ ಪಕ್ಷದ ಸದಸ್ಯರ ಬಲವನ್ನು ಪರಿಗಣಿಸಿ ಪ್ರಾತಿನಿಧ್ಯ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT