ಶುಕ್ರವಾರ, ನವೆಂಬರ್ 22, 2019
23 °C

4 ಪಾಕ್ ಸೈನಿಕರ ಸಾವು

Published:
Updated:

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಬುಡಕಟ್ಟು ಪ್ರಾಂತ್ಯವಾದ ಉತ್ತರ ವಜೀರಿಸ್ತಾನದಲ್ಲಿ ಭಾನುವಾರ ತಾಲಿಬಾನ್ ಪರ ಉಗ್ರರು ಸೇನಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟು ಆರು ಜನ ಗಾಯಗೊಂಡಿದ್ದಾರೆ.ಮಿರಾಲಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ರಿಮೋಟ್ ಬಾಂಬ್ ಸ್ಫೋಟಿಸಿದ್ದರು.

ಪ್ರತಿಕ್ರಿಯಿಸಿ (+)