ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ವರ್ಷಗಳ ನಂತರ ನೆರುಡಾ ಶವ ಪರೀಕ್ಷೆ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇಸ್ಲಾ ನೆಗ್ರಾ, ಚಿಲಿ (ಐಎಎನ್‌ಎಸ್): 1973ರಲ್ಲಿ ಸತ್ತ ಚಿಲಿಯ ಖ್ಯಾತ ಕವಿ ಪಾಬ್ಲೊ ನೆರುಡಾ, ಸರ್ವಾಧಿಕಾರಿ ಆಗಸ್ಟೊ ಪನೊಚೆಟ್‌ನ ಏಜೆಂಟ್‌ನಿಂದ ಕೊಲೆಯಾದರೋ ಅಥವಾ ಕ್ಯಾನ್ಸರ್‌ನಿಂದ ಸತ್ತರೋ ಎಂಬುದನ್ನು ಪತ್ತೆಹಚ್ಚಲು ಅವರ ಸಮಾಧಿಯನ್ನು ಅಗೆದು ಅವಶೇಷಗಳನ್ನು ಹೊರ ತೆಗೆಯಲಾಗಿದೆ.

ಪಾಬ್ಲೊ,  1971ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದರು. ಹಲವು ತಿಂಗಳ ಸಿದ್ಧತೆ ನಂತರ ಅವರ ದೇಹದ ಅವಶೇಷಗಳನ್ನು ಹೊರ ತೆಗೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT