ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40,809 ಟನ್‌ ರಬ್ಬರ್‌ ಆಮದು

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ನೈಸರ್ಗಿಕ ರಬ್ಬರ್ ಆಮದು ಆಗಸ್ಟ್‌ನಲ್ಲಿ ಎರಡು ಪಟ್ಟು ಏರಿಕೆ ಕಂಡಿದೆ. ಒಟ್ಟು 40,809 ಟನ್‌­ಗಳಷ್ಟು ರಬ್ಬರ್‌ ಆಮದು  ಮಾಡಿಕೊಳ್ಳ­ಲಾಗಿದೆ ಎಂದು ರಬ್ಬರ್‌ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿ­ಯಲ್ಲಿ 17,684 ಟನ್‌ಗಳಷ್ಟು ರಬ್ಬರ್‌ ಆಮದು ಮಾಡಿಕೊಳ್ಳಲಾ­ಗಿತ್ತು. ಇದೇ ವೇಳೆ, ರಫ್ತು ಪ್ರಮಾಣ ಕಳೆದ ವರ್ಷದ 1,506 ಟನ್‌ಗ­ಳಿಂದ ಈ ಬಾರಿ 236 ಟನ್‌­ಗಳಿಗೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT