43 ಹೊಸ ತಾಲ್ಲೂಕುಗಳ ಘೋಷಣೆ

7

43 ಹೊಸ ತಾಲ್ಲೂಕುಗಳ ಘೋಷಣೆ

Published:
Updated:
43 ಹೊಸ ತಾಲ್ಲೂಕುಗಳ ಘೋಷಣೆ

ಬೆಂಗಳೂರು : ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ 43 ಹೊಸ ತಾಲ್ಲೂಕುಗಳ ಘೋಷಣೆ ಮಾಡಿದ್ದಾರೆ.ಈಗಾಗಲೇ ಕಿತ್ತೂರನ್ನು ಹೊಸ ತಾಲ್ಲೂಕಾಗಿ ಘೋಷಣೆ ಮಾಡಲಾಗಿದ್ದು ಇನ್ನು 42 ತಾಲ್ಲೂಕುಗಳನ್ನು 2013-14 ಸಾಲಿನಲ್ಲಿ ರಚಿಸಲಾಗುವುದು ಎಂದು ಶೆಟ್ಟರ್ ತಿಳಿಸಿದರು.ಹೊಸ ತಾಲ್ಲೂಕುಗಳ ಅಭಿವೃದ್ಧಿಗೆ ಲೇಖಾನುದಾನದಲ್ಲಿ 86 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅದರಂತೆ ಪ್ರತಿ ಹೊಸ ತಾಲ್ಲೂಕಿಗೆ 2 ಕೋಟಿ ರೂಪಾಯಿ ದೊರೆಯಲಿದೆ.ತಾಲ್ಲೂಕು ಪ್ರದೇಶಗಳಿಗಿಂತ ಹೆಚ್ಚು ಜನ ಸಂಖ್ಯೆ ಇರುವ ಪ್ರದೇಶಗಳನ್ನು ಹೊಸ ತಾಲ್ಲೂಕುಗಳನ್ನಾಗಿ ಘೋಷಿಸಲಾಗಿದೆ ಎಂದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry