5ರಾಜ್ಯಗಳ ಚುನಾವಣೆ : ಆಯೋಗ ಸ್ಪಷ್ಟನೆ

7

5ರಾಜ್ಯಗಳ ಚುನಾವಣೆ : ಆಯೋಗ ಸ್ಪಷ್ಟನೆ

Published:
Updated:

ನವದೆಹಲಿ:  ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಗಳ ದಿನಾಂಕ ಮತ್ತು ವೇಳಾಪಟ್ಟಿಯನ್ನು ಇನ್ನೂ ನಿರ್ಧರಿಸಬೇಕಿದೆ ಎಂದು ಚುನಾವಣಾ ಆಯೋಗ ಗುರುವಾರ ಸ್ಪಷ್ಟಪಡಿಸಿದೆ.

ಚುನಾವಣೆಗಳನ್ನು ಒಟ್ಟಾಗಿ ನಡೆಸಲಾಗುತ್ತದೆ ಎಂಬ ವರದಿಗಳನ್ನು ಆಯೋಗ ಅಲ್ಲಗಳೆದಿದೆ.

`ಮಾಧ್ಯಮ ವರದಿಗಳು  ಸಂಪೂರ್ಣ ಆಧಾರರಹಿತ~ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದ ವಿಧಾನಸಭೆಗಳಿಗೆ 2012ರಲ್ಲಿ ಚುನಾವಣೆ ನಡೆಯಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry