50 ವರ್ಷಗಳ ಹಿಂದೆ

7

50 ವರ್ಷಗಳ ಹಿಂದೆ

Published:
Updated:

ಬುಧವಾರ, 19-1-1961ನೆಹರೂ - ಚೌ ಭೇಟಿ ಸದ್ಯಕ್ಕೆ ಅಸಂಭವ

ನವದೆಹಲಿ, ಜ. 18 - ಚೀಣಾ ಪ್ರಧಾನ ಮಂತ್ರಿ ಚೌ ಎನ್ ಲಾಯ್ ರೊಡನೆ ಶೀಘ್ರದಲ್ಲೇ ತಮ್ಮ ಭೇಟಿ ಅಸಂಭವ ಎಂಬುದಾಗಿ ಭಾರತದ ಪ್ರಧಾನ ಮಂತ್ರಿ ಪಂಡಿತ್ ಜವಾಹರ್‌ಲಾಲ್ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.ಮೇಯರ್ ಸ್ಥಾನಕ್ಕೆ ಶ್ರೀ ಬಿ. ನಂಜಪ್ಪ

ಬೆಂಗಳೂರು, ಜ. 18 - ನಾಳೆ ಬೆಳಿಗ್ಗೆ ನಡೆಯಲಿರುವ ಬೆಂಗಳೂರು ಕಾರ್ಪೊರೇಷನ್ ಮೇಯರ್ ಚುನಾವಣೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಪಾರ್ಲಿಮೆಂಟರಿ ಉಪಸಮಿತಿ ಶ್ರೀ ಬಿ. ನಂಜಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಉಮೇದುವಾರರನ್ನಾಗಿ ನಾಮಕರಣ ಮಾಡಲಿದೆಯೆಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry