56 ಮೀನುಗಾರರು ಲಂಕಾ ವಶದಲ್ಲಿ

7

56 ಮೀನುಗಾರರು ಲಂಕಾ ವಶದಲ್ಲಿ

Published:
Updated:

ಕೊಲಂಬೊ (ಪಿಟಿಐ): ಕಳೆದ ರಾತ್ರಿ ತನ್ನ ಜಲಗಡಿಯನ್ನು ಅಕ್ರಮ ಪ್ರವೇಶಿಸಿದ ಆರು ದೋಣಿಗಳಲ್ಲಿದ್ದ 30 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.ಶುಕ್ರವಾರ 26 ಮೀನುಗಾರರನ್ನು ಬಂಧಿಸಿತ್ತು. ಇದರಿಂದಾಗಿ ಕಳೆದೆರಡು ದಿನಗಳಲ್ಲಿ ಒಟ್ಟು 56 ಮೀನುಗಾರರನ್ನು ಬಂಧಿಸಿದಂತಾಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry