6 ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ

7
ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಅಂತ್ಯ

6 ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ

Published:
Updated:

ಯಾದಗಿರಿ: ವಿಧಾನಸಭೆ ಚುನಾವಣೆಯ ನಾಮಪತ್ರಗಳ ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಶನಿವಾರ ಪೂರ್ಣಗೊಂಡಿದ್ದು, ಒಟ್ಟು ಅಭ್ಯರ್ಥಿಗಳು ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ. ಇದರಿಂದಾಗಿ 47 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.ಗುರುಮಠಕಲ್ ಮತಕ್ಷೇತ್ರದಲ್ಲಿ ಶರಣಗೌಡ ಕಂದಕೂರ, ಶರಣಪ್ಪ, ಅಮರೇಶ್ವರ ರಾಠೋಡ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.ಯಾದಗಿರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶೇಖ ಜಹೀರುದ್ದೀನ್ ಹಾಗೂ ಶಹಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಮತ್ತು ಮಹಾದೇವಪ್ಪ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.ನಾಲ್ಕೂ ಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದವರ ಪಟ್ಟಿ ಇಂತಿದೆ.

ಗುರುಮಠಕಲ್ ಮತಕ್ಷೇತ್ರ

ಅ.ಸಂ. ಅಭ್ಯರ್ಥಿ   ಪಕ್ಷ

1) ಗಿರೀಶ ಮಟ್ಟೆಣ್ಣವರ   ಬಿಜೆಪಿ

2) ನಾಗನಗೌಡ ಕಂದಕೂರ   ಜೆಡಿಎಸ್

3) ಬಾಬುರಾವ ಚಿಂಚನಸೂರ  ಕಾಂಗ್ರೆಸ್

4) ವೆಂಕಟರಡ್ಡಿ ಮುದ್ನಾಳ   ಕೆಜೆಪಿ

5) ಬಾಬು ಚವ್ಹಾಣ  ಬಿಎಸ್ಸಾರ್ ಕಾಂಗ್ರೆಸ್

6) ಸಿದ್ಧಪ್ಪ   ಬಿಎಸ್ಪಿ

7) ಡಾ. ದೇವಾನಂದ ಕೋಲಿ  ಲೋಕ ಜನಶಕ್ತಿ ಪಕ್ಷದ

8) ಸತ್ಯನಾರಾಯಣ ಯಾದವ  ಸಮಾಜವಾದಿ ಪಕ್ಷ

9) ಸಂಜೀವಕುಮಾರ  ಕರ್ನಾಟಕ ಮಕ್ಕಳ ಪಕ್ಷ

10) ಅನಿಲಕುಮಾರ  ಪಕ್ಷೇತರ

11) ಪಿ. ಕನ್ನಯ್ಯ   ಪಕ್ಷೇತರ

12) ಕೃಷ್ಣ   ಪಕ್ಷೇತರ

13) ಚಂದ್ರಶೇಖರ ದಾಸನಕೇರಿ  ಪಕ್ಷೇತರ

14) ಮಲ್ಲಿಕಾರ್ಜುನ ಕಾಂತಿಮನಿ,  ಪಕ್ಷೇತರ

15) ಶಾಲಿನಿ ಕೋರಿ,   ಪಕ್ಷೇತರ

16) ಶೇಖ್ ಮೆಹಮೂಬ  ಪಕ್ಷೇತರ

17) ಸಾಬಣ್ಣ    ಪಕ್ಷೇತರ

ಸುರಪುರ (ಮೀ)

ಅ.ಸಂ. ಅಭ್ಯರ್ಥಿ   ಪಕ್ಷ

1) ನರಸಿಂಹ ನಾಯಕ (ರಾಜುಗೌಡ) ಜೆಡಿಎಸ್

2) ಮದನಗೋಪಾಲ ನಾಯಕ ಬಿಜೆಪಿ

3) ರಾಜಾ ವೆಂಕಟಪ್ಪ ನಾಯಕ  ಕಾಂಗ್ರೆಸ್

4) ನಂದಕುಮಾರ ಮಾಲಿಪಾಟೀಲ ಬಿಎಸ್ಸಾರ್ ಕಾಂಗ್ರೆಸ್

5)  ರಾಮಲಿಂಗಪ್ಪ (ರಾಮುನಾಯಕ) ಜೆಡಿಯು

6) ಶಿವರಾಜ ಮಲ್ಲೇಶಿ  ಕೆಜೆಪಿ

7) ಚಂದ್ರಶೇಖರ ನಾಯಕ  ಪಕ್ಷೇತರ

8) ಪ್ರಭುಲಿಂಗ ಸಿದ್ಧಾಪುರ  ಪಕ್ಷೇತರ

9) ಬಸವರಾಜ    ಪಕ್ಷೇತರ

10) ರಾಮನಗೌಡ ಭೀಮರಾಯಗೌಡ ಪಕ್ಷೇತರ

ಯಾದಗಿರಿ ಮತಕ್ಷೇತ್ರ

ಅ.ಸಂ. ಅಭ್ಯರ್ಥಿ   ಪಕ್ಷ

1) ಎ.ಸಿ. ಕಾಡ್ಲೂರ  ಜೆಡಿಎಸ್

2) ಚಂದ್ರಶೇಖರಗೌಡ ಮಾಗನೂರ ಬಿಜೆಪಿ

3) ಬಸವರಾಜ   ಬಿಎಸ್ಪಿ

4) ಡಾ.ಎ.ಬಿ. ಮಾಲಕರಡ್ಡಿ  ಕಾಂಗ್ರೆಸ್

5) ಮೌಲಾಲಿ ಅನಪೂರ  ಬಿಎಸ್ಸಾರ್ ಕಾಂಗ್ರೆಸ್

6) ಡಾ. ವೀರಬಸವಂತರಡ್ಡಿ ಮುದ್ನಾಳ ಕೆಜೆಪಿ

7) ಅನಂತರಡ್ಡಿ ಕಂದಳ್ಳಿ  ಪಕ್ಷೇತರ

8) ಜಲಂಧರರಾವ ಮುಂಡರಗಿ ಪಕ್ಷೇತರ

9)  ಬಸಣ್ಣಗೌಡ ನಾಯ್ಕಲ್  ಪಕ್ಷೇತರ

10) ಸಿದ್ರಾಮಪ್ಪ   ಪಕ್ಷೇತರ

ಶಹಾಪುರ ಮತಕ್ಷೇತ್ರ

ಅ.ಸಂ. ಅಭ್ಯರ್ಥಿ   ಪಕ್ಷ

1) ಮಹ್ಮದ್ ಅನ್ವರ್ ಪಾಷಾ  ಬಿಎಸ್ಪಿ

2) ವೀರಣ್ಣಗೌಡ  ಬಿಜೆಪಿ

3) ಶರಣಪ್ಪ ಸಲಾದಪೂರ  ಜೆಡಿಎಸ್

4) ಶರಣಬಸಪ್ಪಗೌಡ ದರ್ಶನಾಪುರ ಕಾಂಗ್ರೆಸ್

5) ಗುರುಪಾಟೀಲ ಶಿರವಾಳ  ಕೆಜೆಪಿ

6)  ಶಂಕ್ರಣ್ಣ ವಣಿಕ್ಯಾಳ  ಬಿಎಸ್ಸಾರ್ ಕಾಂಗ್ರೆಸ್

7) ಅಪ್ಪಾಸಾಹೇಬ  ಪಕ್ಷೇತರ

8) ಅಮರಣ್ಣ   ಪಕ್ಷೇತರ

9) ಬಸವರಾಜ ಪಡಕೋಟೆ  ಪಕ್ಷೇತರ

10) ಭೀಮಪ್ಪ    ಪಕ್ಷೇತರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry