64 ಚೀನಿ ನಾವಿಕರ ರಕ್ಷಣೆ

7

64 ಚೀನಿ ನಾವಿಕರ ರಕ್ಷಣೆ

Published:
Updated:

ನಹಾ, ಜಪಾನ್ (ಕ್ಯೂಡೊ): ಇಲ್ಲಿನ ಒಕಿನವಾದ ಸಮೀಪ ಸರಕು ಸಾಗಾಣೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ಎಲ್ಲಾ 64 ಚೀನಾ ನಾವಿಕರನ್ನು ರಕ್ಷಿಸಲಾಗಿದೆ. ಅವರಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಜಪಾನಿನ ಕರಾವಳಿ ಪಡೆ ತಿಳಿಸಿದೆ.ಬೀಜಿಂಗ್ ವರದಿ (ಪಿಟಿಐ): ಜಪಾನ್ ರಕ್ಷಿಸಿರುವ 64 ಚೀನಾ ನಾವಿಕರನ್ನು ಕರೆ ತರಲು ಚೀನಾ ಸರ್ಕಾರ ಹಡಗೊಂದನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ ಎಂದು ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry