ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಿಂದ ರಾಷ್ಟ್ರೀಯ ಚೆಸ್ ಟೂರ್ನಿ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೈಸ್‌ಫೋರ್ಡ್ ಚೆಸ್ ಕ್ಲಬ್ ಆಶ್ರಯದಲ್ಲಿ ಫೆಬ್ರುವರಿ 6ರಿಂದ 12ರ ವರೆಗೆ ರಾಜ್‌ಕೋಟ್‌ದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಫಿಡೆ ರೇಟಿಂಗ್ ಚೆಸ್ ಟೂರ್ನಿ ನಡೆಯಲಿದೆ.

ಈ ಟೂರ್ನಿಯು ಒಟ್ಟು     1,80,000 ರೂಪಾಯಿ ಬಹು ಮಾನ ಒಳಗೊಂಡಿದೆ. ಪ್ರಥಮ ಸ್ಥಾನ (30,000), ದ್ವಿತೀಯ ಸ್ಥಾನ (25,000) ಹಾಗೂ ತೃತೀಯ ಸ್ಥಾನ (20,000) ಬಹುಮಾನವಿದೆ.

`ಈ ಟೂರ್ನಿಯು ರಾಜಕೋಟ್‌ನ ಸಿಎನ್‌ಸಿ ಆಟೋಮಿಷಿನ್ ಲಿಮಿಟೆಡ್‌ನ ಕ್ರೀಡಾ ಸಂಕೀರ್ಣದಲ್ಲಿ ನಡೆಲಿದೆ~ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ದೀಪಕ್ ಜೈನ್ (08469111803), 9739001092 ಅಥವಾ 9739900830 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT