ಭಾನುವಾರ, ಜನವರಿ 19, 2020
25 °C

7 ಜನರ ಮೇಲೆ ಕಾರು ಚಾಲನೆ: ಸೆರೆಮನೆಗೆ ಫೆರೆರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಫುಟ್‌ಪಾತ್ ಮೇಲೆ ಮಲಗಿದ 7 ಜನರ ಮೇಲೆ 2006ರಲ್ಲಿ ಕಾರು ಓಡಿಸಿದ ಇಲ್ಲಿನ ವರ್ತಕ ಅಲಿಸ್ಟೆರ್ ಫೆರೆರಾ ಶುಕ್ರವಾರ  ಪೊಲೀಸರಿಗೆ ಶರಣಾದ ಬಳಿಕ ಆತನನ್ನು ಜೈಲಿಗೆ ಒಪ್ಪಿಸಿದ್ದಾರೆ.ಹೈಕೋರ್ಟ್ ನೀಡಿದ ಮೂರು ವರ್ಷಗಳ ಶಿಕ್ಷೆಯನ್ನು   ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ವಾರದ ಬಳಿಕ ಆತ ಪೊಲೀಸರಿಗೆ ಶರಣಾಗಿದ್ದ.ಆತ ಇಲ್ಲಿನ ಬಾಂದ್ರಾ ಉಪನಗರದಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ 7ಜನರ ಮೇಲೆ 2006ರ ವವೆಂಬರ್ 12ರಂದು ಕಾರು ಚಲಾಯಿಸಿದ್ದ.

 

ಪ್ರತಿಕ್ರಿಯಿಸಿ (+)