ಶುಕ್ರವಾರ, ಅಕ್ಟೋಬರ್ 18, 2019
27 °C

7 ಭಯೋತ್ಪಾದಕರ ಹತ್ಯೆ

Published:
Updated:

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನ ಸರ್ಕಾರವು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಏಳು ಜನ ಶಂಕಿತ ತಾಲಿಬಾನಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಆಫ್ಘನ್ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ನೇತೃತ್ವದಲ್ಲಿ ದಕ್ಷಿಣ ಪ್ರಾಂತ್ಯದ ಗಿರೆಶ್ಕ್ ಜಿಲ್ಲೆಯ ಮೀರ್‌ಮನ್‌ದಾಬ್‌ನಲ್ಲಿ ಭಾನುವಾರದಿಂದ ಉಗ್ರರ ಅಡಗುತಾಣಗಳ ಮೇಲೆ ಸೇನೆ ನಿರಂತರವಾದ ದಾಳಿ ನಡೆಸಲಾಗುತ್ತಿದೆ.

 

Post Comments (+)