7 ವರ್ಷ ಸಜೆ

7

7 ವರ್ಷ ಸಜೆ

Published:
Updated:

ನವದೆಹಲಿ (ಪಿಟಿಐ): ಆಟೊ ಚಾಲಕನ 270 ರೂಪಾಯಿ ಹಾಗೂ ಮೊಬೈಲನ್ನು ಕಳವು ಮಾಡಿದ ರೋಹಿತ್(22) ಎಂಬ ಯುವಕನಿಗೆ ದೆಹಲಿ ನ್ಯಾಯಾಲಯ 7 ವರ್ಷ ಸಜೆ ನೀಡಿದ್ದು, 60 ಸಾವಿರ ದಂಡ ನೀಡುವಂತೆ ಆದೇಶಿಸಿದೆ.

ನಗರದಲ್ಲಿ ಇಂತಹ ಪ್ರಕರಣಗಳು ಪರಾಕಾಷ್ಠೆ ತಲುಪಿದ್ದು, ಅಪರಾಧಿಗಳಿಗೆ ದಯೆ ತೋರುವ ಅವಶ್ಯಕತೆಯೇ ಇಲ್ಲ ಎಂದು ಹೆಚ್ಚುವರಿ ಸೆಷನ್ಸ್  ನ್ಯಾಯಾಧೀಶ  ರಥಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry